ಅಲ್-ಅಂಬಿಯಾ · 112/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قَالَ رَبِّ احْكُم بِالْحَقِّ ۗ وَرَبُّنَا الرَّحْمَٰنُ الْمُسْتَعَانُ عَلَىٰ مَا تَصِفُونَ ۝١١٢
Qaala Rabbih kum bil haqq; wa Rabbunar Rahmaa nul musta`aanu `alaa maa tasifoon
📖 ಕನ್ನಡ ಅರ್ಥ
ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 110-112 — ಸೂರಾ ಅಲ್-ಅಂಬಿಯಾ

110إِنَّهُ يَعْلَمُ الْجَهْرَ مِنَ الْقَوْلِ وَيَعْلَمُ مَا تَكْتُمُونَ
ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.
111وَإِنْ أَدْرِي لَعَلَّهُ فِتْنَةٌ لَّكُمْ وَمَتَاعٌ إِلَىٰ حِينٍ
ನನಗೆ ಇದರ ಅರಿವೂ ಇಲ್ಲ: ಬಹುಶಃ ಈ ವಿಳಂಬ ನಿಮಗೆ ಒಂದು ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಸಮಯದವರೆಗೆ ಸುಖ ಭೋಗವಾಗಿರಬಹುದು.
112قَالَ رَبِّ احْكُم بِالْحَقِّ ۗ وَرَبُّنَا الرَّحْمَٰنُ الْمُسْتَعَانُ عَلَىٰ مَا تَصِفُونَ
ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
112ಆಯತ್

ಅನುವಾದ — ಅಲ್-ಅಂಬಿಯಾ 112

ಸೂರಾ ಅಲ್-ಅಂಬಿಯಾ ಆಯತ್ 112 - ಓದಿ, ಆಲಿಸಿ, ಅನುವಾದ, ಕನ್ನಡ : ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು…

ಸೂರಾ ಆಯತ್ 112/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 110–112. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers