ಅಲ್-ಅಂಬಿಯಾ · 15/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
فَمَا زَالَت تِّلْكَ دَعْوَاهُمْ حَتَّىٰ جَعَلْنَاهُمْ حَصِيدًا خَامِدِينَ ۝١٥
Famaa zaalat tilka da`waahum hattaa ja`alnaahum haseedan khaamideen
📖 ಕನ್ನಡ ಅರ್ಥ
ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಅಂಬಿಯಾ

13لَا تَرْكُضُوا وَارْجِعُوا إِلَىٰ مَا أُتْرِفْتُمْ فِيهِ وَمَسَاكِنِكُمْ لَعَلَّكُمْ تُسْأَلُونَ
ಓಡಬೇಡಿರಿ, ನೀವು ಸುಖಿಸುತ್ತಿದ್ದ ಸುಖ ಭೋಗದೆಡೆಗೆ ಮತ್ತು ನಿಮ್ಮ ಮನೆಗಳೆಡೆ ಮರಳಿರಿ. ನೀವು ವಿಚಾರಿಸಲ್ಪಡಲೂಬಹುದು
14قَالُوا يَا وَيْلَنَا إِنَّا كُنَّا ظَالِمِينَ
ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.
15فَمَا زَالَت تِّلْكَ دَعْوَاهُمْ حَتَّىٰ جَعَلْنَاهُمْ حَصِيدًا خَامِدِينَ
ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.
16وَمَا خَلَقْنَا السَّمَاءَ وَالْأَرْضَ وَمَا بَيْنَهُمَا لَاعِبِينَ
ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
17لَوْ أَرَدْنَا أَن نَّتَّخِذَ لَهْوًا لَّاتَّخَذْنَاهُ مِن لَّدُنَّا إِن كُنَّا فَاعِلِينَ
ನಾವು ಆಟ-ವಿನೋದಕ್ಕಾಗಿ ನಿಶ್ಚಯಿಸಲು ಇಚ್ಛಿಸಿರುತ್ತಿದ್ದರೆ ಖಂಡಿತವಾಗಿಯೂ ನಾವು ಅದನ್ನು ನಮ್ಮ ಬಳಿಯೇ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮಾಡುವವರೇ ಆಗಿದ್ದರೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
15ಆಯತ್

ಅನುವಾದ — ಅಲ್-ಅಂಬಿಯಾ 15

ಸೂರಾ ಅಲ್-ಅಂಬಿಯಾ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ…

ಸೂರಾ ಆಯತ್ 15/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers