ಅಲ್-ಅಂಬಿಯಾ · 14/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قَالُوا يَا وَيْلَنَا إِنَّا كُنَّا ظَالِمِينَ ۝١٤
Qaaloo yaa wailanaaa innaa kunnaa zaalimeen
📖 ಕನ್ನಡ ಅರ್ಥ
ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಅಂಬಿಯಾ

12فَلَمَّا أَحَسُّوا بَأْسَنَا إِذَا هُم مِّنْهَا يَرْكُضُونَ
ಅವರು ನಮ್ಮ ಶಿಕ್ಷೆಯನ್ನು ಅನುಭವಿಸಿದಾಗ ಕೂಡಲೇ ಅದರಿಂದ ಓಡತೊಡಗಿದರು.
13لَا تَرْكُضُوا وَارْجِعُوا إِلَىٰ مَا أُتْرِفْتُمْ فِيهِ وَمَسَاكِنِكُمْ لَعَلَّكُمْ تُسْأَلُونَ
ಓಡಬೇಡಿರಿ, ನೀವು ಸುಖಿಸುತ್ತಿದ್ದ ಸುಖ ಭೋಗದೆಡೆಗೆ ಮತ್ತು ನಿಮ್ಮ ಮನೆಗಳೆಡೆ ಮರಳಿರಿ. ನೀವು ವಿಚಾರಿಸಲ್ಪಡಲೂಬಹುದು
14قَالُوا يَا وَيْلَنَا إِنَّا كُنَّا ظَالِمِينَ
ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.
15فَمَا زَالَت تِّلْكَ دَعْوَاهُمْ حَتَّىٰ جَعَلْنَاهُمْ حَصِيدًا خَامِدِينَ
ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.
16وَمَا خَلَقْنَا السَّمَاءَ وَالْأَرْضَ وَمَا بَيْنَهُمَا لَاعِبِينَ
ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
14ಆಯತ್

ಅನುವಾದ — ಅಲ್-ಅಂಬಿಯಾ 14

ಸೂರಾ ಅಲ್-ಅಂಬಿಯಾ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.

ಸೂರಾ ಆಯತ್ 14/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers