ಅಲ್-ಅಂಬಿಯಾ · 28/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ارْتَضَىٰ وَهُم مِّنْ خَشْيَتِهِ مُشْفِقُونَ ۝٢٨
Ya`lamu maa baina aideehim wa maa khalfahum wa laa yashfa`oona illaa limanir tadaa wa hum min khash yatihee mushfiqoon
📖 ಕನ್ನಡ ಅರ್ಥ
ಅವರ ಮುಂದೆ ಮತ್ತು ಹಿಂದಿರುವುದನ್ನು ಅವನು ಬಲ್ಲನು ಮತ್ತು ಅಲ್ಲಾಹನು ಸಂತೃಪ್ತನಾಗಿರುವವರ ಹೊರತು ಅವರು ಇನ್ನಾರ ಪರವಾಗಿಯೂ ಶಿಫಾರಸ್ಸು ಮಾಡಲಾರರು ಮತ್ತು ಅವರು ಅವನ ಭಯದಿಂದ ನಡುಗುತ್ತಿರುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಲ್-ಅಂಬಿಯಾ

26وَقَالُوا اتَّخَذَ الرَّحْمَٰنُ وَلَدًا ۗ سُبْحَانَهُ ۚ بَلْ عِبَادٌ مُّكْرَمُونَ
ಪರಮ ದಯಾಮಯನು ಮಕ್ಕಳನ್ನು ಹೊಂದಿದ್ದಾನೆAದು ಅವರು ಹೇಳುತ್ತಾರೆ. ಅಲ್ಲಾಹನು ಪರಮ ಪಾವನನು. ಅವರು (ಮಲಕ್‌ಗಳು) ಸನ್ಮಾನ್ಯ ದಾಸರಾಗಿದ್ದಾರೆ.
27لَا يَسْبِقُونَهُ بِالْقَوْلِ وَهُم بِأَمْرِهِ يَعْمَلُونَ
ಅವರು ಅಲ್ಲಾಹನ ಎದುರು ಅಡ್ಡ ಮಾತನಾಡುವುದಿಲ್ಲ. ಮಾತ್ರವಲ್ಲ ಅವನ ಆದೇಶದಂತೆ ಕಾರ್ಯವೆಸಗುತ್ತಾರೆ.
28يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ارْتَضَىٰ وَهُم مِّنْ خَشْيَتِهِ مُشْفِقُونَ
ಅವರ ಮುಂದೆ ಮತ್ತು ಹಿಂದಿರುವುದನ್ನು ಅವನು ಬಲ್ಲನು ಮತ್ತು ಅಲ್ಲಾಹನು ಸಂತೃಪ್ತನಾಗಿರುವವರ ಹೊರತು ಅವರು ಇನ್ನಾರ ಪರವಾಗಿಯೂ ಶಿಫಾರಸ್ಸು ಮಾಡಲಾರರು ಮತ್ತು ಅವರು ಅವನ ಭಯದಿಂದ ನಡುಗುತ್ತಿರುತ್ತಾರೆ.
29۞ وَمَن يَقُلْ مِنْهُمْ إِنِّي إِلَٰهٌ مِّن دُونِهِ فَذَٰلِكَ نَجْزِيهِ جَهَنَّمَ ۚ كَذَٰلِكَ نَجْزِي الظَّالِمِينَ
ಅವರ ಪೈಕಿ ಯಾರಾದರೂ ನಾನು ಅಲ್ಲಾಹನ ಹೊರತು ಆರಾಧ್ಯನಾಗಿರುವೆನು ಎಂದು ಹೇಳುತ್ತಾನೋ ಅವನಿಗೆ ನಾವು ನರಕ ಯಾತನೆಯನ್ನು ನೀಡುವೆವು. ಇದೇ ಪ್ರಕಾರ ನಾವು ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ.
30أَوَلَمْ يَرَ الَّذِينَ كَفَرُوا أَنَّ السَّمَاوَاتِ وَالْأَرْضَ كَانَتَا رَتْقًا فَفَتَقْنَاهُمَا ۖ وَجَعَلْنَا مِنَ الْمَاءِ كُلَّ شَيْءٍ حَيٍّ ۖ أَفَلَا يُؤْمِنُونَ
ಆಕಾಶಗಳು ಭೂಮಿಯು ಪರಸ್ಪರ ಕೂಡಿಕೊಂಡಿದ್ದವು ನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನು, ಸತ್ಯನಿಷೇಧಿಗಳು ಕಾಣುವುದಿಲ್ಲವೇ? ನಾವು ಪ್ರತಿಯೊಂದು ಜೀವಿಯನ್ನು ನೀರಿನಿಂದ ಉಂಟು ಮಾಡಿರುತ್ತೇವೆ ಹಾಗಿದ್ದೂ ಅವರು ವಿಶ್ವಾಸವಿರಿಸವುದಿಲ್ಲವೇ?
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
28ಆಯತ್

ಅನುವಾದ — ಅಲ್-ಅಂಬಿಯಾ 28

ಸೂರಾ ಅಲ್-ಅಂಬಿಯಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಮುಂದೆ ಮತ್ತು ಹಿಂದಿರುವುದನ್ನು ಅವನು ಬಲ್ಲನು ಮತ್ತು ಅಲ್ಲಾಹನು ಸಂತೃಪ್ತನಾಗಿರುವವರ ಹೊರತು…

ಸೂರಾ ಆಯತ್ 28/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers