ಅಲ್-ಅಂಬಿಯಾ · 84/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
فَاسْتَجَبْنَا لَهُ فَكَشَفْنَا مَا بِهِ مِن ضُرٍّ ۖ وَآتَيْنَاهُ أَهْلَهُ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَابِدِينَ ۝٨٤
Fastajabnaa lahoo fakashaf naa maa bihee min durrinw wa aatainaahu ahlahoo wa mislahum ma`ahum rahmatam min `indinaa wa zikraa lil`aabideen
📖 ಕನ್ನಡ ಅರ್ಥ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 82-86 — ಸೂರಾ ಅಲ್-ಅಂಬಿಯಾ

82وَمِنَ الشَّيَاطِينِ مَن يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ
ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.
83۞ وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنتَ أَرْحَمُ الرَّاحِمِينَ
ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.
84فَاسْتَجَبْنَا لَهُ فَكَشَفْنَا مَا بِهِ مِن ضُرٍّ ۖ وَآتَيْنَاهُ أَهْلَهُ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَابِدِينَ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
85وَإِسْمَاعِيلَ وَإِدْرِيسَ وَذَا الْكِفْلِ ۖ كُلٌّ مِّنَ الصَّابِرِينَ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
86وَأَدْخَلْنَاهُمْ فِي رَحْمَتِنَا ۖ إِنَّهُم مِّنَ الصَّالِحِينَ
ಮತ್ತು ನಾವು ಅವರನ್ನು ನಮ್ಮ ಕೃಪೆಯಲ್ಲಿ ಪ್ರವೇಶಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
84ಆಯತ್

ಅನುವಾದ — ಅಲ್-ಅಂಬಿಯಾ 84

ಸೂರಾ ಅಲ್-ಅಂಬಿಯಾ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ…

ಸೂರಾ ಆಯತ್ 84/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 82–86. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers