ಅಲ್-ಅಂಬಿಯಾ · 85/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَإِسْمَاعِيلَ وَإِدْرِيسَ وَذَا الْكِفْلِ ۖ كُلٌّ مِّنَ الصَّابِرِينَ ۝٨٥
Wa Ismaa`eela wa Idreesa wa Zal Kifli kullum minas saabireen
📖 ಕನ್ನಡ ಅರ್ಥ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 83-87 — ಸೂರಾ ಅಲ್-ಅಂಬಿಯಾ

83۞ وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنتَ أَرْحَمُ الرَّاحِمِينَ
ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.
84فَاسْتَجَبْنَا لَهُ فَكَشَفْنَا مَا بِهِ مِن ضُرٍّ ۖ وَآتَيْنَاهُ أَهْلَهُ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَابِدِينَ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
85وَإِسْمَاعِيلَ وَإِدْرِيسَ وَذَا الْكِفْلِ ۖ كُلٌّ مِّنَ الصَّابِرِينَ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
86وَأَدْخَلْنَاهُمْ فِي رَحْمَتِنَا ۖ إِنَّهُم مِّنَ الصَّالِحِينَ
ಮತ್ತು ನಾವು ಅವರನ್ನು ನಮ್ಮ ಕೃಪೆಯಲ್ಲಿ ಪ್ರವೇಶಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
87وَذَا النُّونِ إِذ ذَّهَبَ مُغَاضِبًا فَظَنَّ أَن لَّن نَّقْدِرَ عَلَيْهِ فَنَادَىٰ فِي الظُّلُمَاتِ أَن لَّا إِلَٰهَ إِلَّا أَنتَ سُبْحَانَكَ إِنِّي كُنتُ مِنَ الظَّالِمِينَ
ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
85ಆಯತ್

ಅನುವಾದ — ಅಲ್-ಅಂಬಿಯಾ 85

ಸೂರಾ ಅಲ್-ಅಂಬಿಯಾ ಆಯತ್ 85 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ…

ಸೂರಾ ಆಯತ್ 85/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 83–87. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers