ಅಲ್-ಫುರ್ಕಾನ್ · 34/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
الَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُولَٰئِكَ شَرٌّ مَّكَانًا وَأَضَلُّ سَبِيلًا ۝٣٤
(Allazeena yuhsharoona `alaa wujoohim ilaa jahannama ulaaa`ika sharrum makaananw wa adallu sabeelaa )section
📖 ಕನ್ನಡ ಅರ್ಥ
ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು ಭ್ರಷ್ಟ ಮಾರ್ಗದವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅಲ್-ಫುರ್ಕಾನ್

32وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا
ಸತ್ಯನಿಷೇಧಿಸಿದವರು ಇವನ ಮೇಲೆ ಸಂಪೂರ್ಣ ಕುರ್‌ಆನ್ ಒಂದೇ ಸಲ ಏಕೆ ಅವತೀರ್ಣಗೊಳಿಸಲಾಗಿಲ್ಲ? ಎಂದು ಕೇಳುತ್ತಾರೆ. ಏಕೆಂದರೆ ಇದರ ಮೂಲಕ ನಾವು ನಿಮ್ಮ ಹೃದಯವನ್ನು ಸ್ಥಿರವಾಗಿಸಲೆಂದಾಗಿದೆ. ಆದುದರಿಂದ ನಾವು ಅದನ್ನು ಸಾವಕಾಶವಾಗಿ ಓದಿಕೊಡುತ್ತಿದ್ದೇವೆ.
33وَلَا يَأْتُونَكَ بِمَثَلٍ إِلَّا جِئْنَاكَ بِالْحَقِّ وَأَحْسَنَ تَفْسِيرًا
ಅವರು ಸತ್ಯವನ್ನು ವಿರೋಧಿಸಲು ಯಾವ ಉಪಮೆಯನ್ನು ತಂದರೂ ನಾವು ಅದರ ಸಮರ್ಪಕವಾದ ಉತ್ತರ ಹಾಗೂ ಉನ್ನತ ವಿವರಣೆ ನಿಮಗೆ ತಿಳಿಸಿಕೊಡದೆ ಇರಲಾರೆವು.
34الَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُولَٰئِكَ شَرٌّ مَّكَانًا وَأَضَلُّ سَبِيلًا
ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು ಭ್ರಷ್ಟ ಮಾರ್ಗದವರಾಗಿದ್ದಾರೆ.
35وَلَقَدْ آتَيْنَا مُوسَى الْكِتَابَ وَجَعَلْنَا مَعَهُ أَخَاهُ هَارُونَ وَزِيرًا
ನಿಸ್ಸಂಶಯವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಮತ್ತು ನಾವು ಅವರ ಜೊತೆ ಅವರ ಸಹೋದರ ಹಾರೂನರನ್ನು ಅವರ ಸಹಾಯಕನಾಗಿ ನಿಶ್ಚಯಿಸಿದೆವು.
36فَقُلْنَا اذْهَبَا إِلَى الْقَوْمِ الَّذِينَ كَذَّبُوا بِآيَاتِنَا فَدَمَّرْنَاهُمْ تَدْمِيرًا
ಮತ್ತು ಹೇಳಿದೆವು: ನೀವಿಬ್ಬರೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದೆಡೆಗೆ ಹೋಗಿರಿ. ಅನಂತರ ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
34ಆಯತ್

ಅನುವಾದ — ಅಲ್-ಫುರ್ಕಾನ್ 34

ಸೂರಾ ಅಲ್-ಫುರ್ಕಾನ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು…

ಸೂರಾ ಆಯತ್ 34/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers