ಅಲ್-ಫುರ್ಕಾನ್ · 43/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
أَرَأَيْتَ مَنِ اتَّخَذَ إِلَٰهَهُ هَوَاهُ أَفَأَنتَ تَكُونُ عَلَيْهِ وَكِيلًا ۝٤٣
Ara`aita manit takhaza ilaahahoo hawaahu afa anta takoonu `alaihi wakeelaa
📖 ಕನ್ನಡ ಅರ್ಥ
ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅಲ್-ಫುರ್ಕಾನ್

41وَإِذَا رَأَوْكَ إِن يَتَّخِذُونَكَ إِلَّا هُزُوًا أَهَٰذَا الَّذِي بَعَثَ اللَّهُ رَسُولًا
ಅವರು ನಿಮ್ಮನ್ನು (ಪೈಗಂಬರರನ್ನು) ಕಂಡಾಗಲೆಲ್ಲಾ ನಿಮ್ಮನ್ನು ಪರಿಹಾಸ್ಯ ಮಾಡತೊಡಗುತ್ತಾರೆ. ಅಲ್ಲಾಹನು ಸಂದೇಶವಾಹಕನಾಗಿ ನಿಯೋಗಿಸಿರುವುದು ಇವನನ್ನೇ?
42إِن كَادَ لَيُضِلُّنَا عَنْ آلِهَتِنَا لَوْلَا أَن صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ الْعَذَابَ مَنْ أَضَلُّ سَبِيلًا
ನಾವು ಇದರಲ್ಲೇ ಸ್ಥಿರಚಿತ್ತರಾಗಿರದಿರುತ್ತಿದ್ದರೆ ಈ ವ್ಯಕ್ತಿ ನಮ್ಮನ್ನು ನಮ್ಮ ಆರಾಧ್ಯ ದೇವರುಗಳಿಂದ ದಾರಿತಪ್ಪಿಸುತ್ತಿದ್ದನು. ಅವರು ಸಧ್ಯದಲ್ಲೆ ಯಾತನೆಗಳನ್ನು ಕಾಣುವಾಗ ಹೆಚ್ಚು ಮಾರ್ಗಭ್ರಷ್ಟನಾರೆಂದು ಸ್ಪಷ್ಟವಾಗಿ ಅರಿಯುವರು.
43أَرَأَيْتَ مَنِ اتَّخَذَ إِلَٰهَهُ هَوَاهُ أَفَأَنتَ تَكُونُ عَلَيْهِ وَكِيلًا
ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?
44أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَالْأَنْعَامِ ۖ بَلْ هُمْ أَضَلُّ سَبِيلًا
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
45أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
43ಆಯತ್

ಅನುವಾದ — ಅಲ್-ಫುರ್ಕಾನ್ 43

ಸೂರಾ ಅಲ್-ಫುರ್ಕಾನ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?

ಸೂರಾ ಆಯತ್ 43/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers