ಅಲ್-ಫುರ್ಕಾನ್ · 71/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَمَن تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا ۝٧١
Wa man taaba wa `amila saalihan fa innnahoo yatoobu ilal laahi mataabaa
📖 ಕನ್ನಡ ಅರ್ಥ
ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 69-73 — ಸೂರಾ ಅಲ್-ಫುರ್ಕಾನ್

69يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا
ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.
70إِلَّا مَن تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَّحِيمًا
ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದವನಿಗೆ ಅಲ್ಲಾಹನು ಅವರ ಕೆಡುಕುಗಳನ್ನು ಒಳಿತುಗಳೊಂದಿಗೆ ಮಾರ್ಪಡಿಸುತ್ತಾನೆ. ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
71وَمَن تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا
ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.
72وَالَّذِينَ لَا يَشْهَدُونَ الزُّورَ وَإِذَا مَرُّوا بِاللَّغْوِ مَرُّوا كِرَامًا
ಅವರು ಸುಳ್ಳು ಸಾಕ್ಷö್ಯವಹಿಸುವುದಿಲ್ಲ ಹಾಗೂ ಅವರು ಯಾವುದಾದರೂ ವ್ಯರ್ಥ ವಿನೋದಗಳ ಮುಂದಿನಿAದ ಹಾದು ಹೋದರೆ ಸಭ್ಯತೆಯೊಂದಿಗೆ ಹಾದು ಹೋಗುತ್ತಾರೆ.
73وَالَّذِينَ إِذَا ذُكِّرُوا بِآيَاتِ رَبِّهِمْ لَمْ يَخِرُّوا عَلَيْهَا صُمًّا وَعُمْيَانًا
ಅವರಿಗೆ ತಮ್ಮ ಪ್ರಭುವಿನ ಸೂಕ್ತಿಗಳನ್ನು ಓದಿ ಹೇಳಲಾದರೆ ಕಿವುಡರೂ, ಅಂಧರೂ ಆಗಿ ಅವುಗಳ ಮುಂದೆ ಎರಗುವುದಿಲ್ಲ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
71ಆಯತ್

ಅನುವಾದ — ಅಲ್-ಫುರ್ಕಾನ್ 71

ಸೂರಾ ಅಲ್-ಫುರ್ಕಾನ್ ಆಯತ್ 71 - ಓದಿ, ಆಲಿಸಿ, ಅನುವಾದ, ಕನ್ನಡ : ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.

ಸೂರಾ ಆಯತ್ 71/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 69–73. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers