ಅಶ್-ಶುಅರಾ · 196/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَإِنَّهُ لَفِي زُبُرِ الْأَوَّلِينَ ۝١٩٦
Wa innahoo lafee Zuburil awwaleen
📖 ಕನ್ನಡ ಅರ್ಥ
ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 194-198 — ಸೂರಾ ಅಶ್-ಶುಅರಾ

194عَلَىٰ قَلْبِكَ لِتَكُونَ مِنَ الْمُنذِرِينَ
ಓ ಪೈಗಂಬರರೇ ನಿಮ್ಮ ಹೃದಯದಲ್ಲಿ (ಇಳಿಸಲಾಗಿರುವುದು) ನೀವು ಜನರಿಗೆ ಮುನ್ನೆಚ್ಚರಿಕೆ ಕೊಡುವವರಲ್ಲಾಗಬೇಕೆಂದು.
195بِلِسَانٍ عَرَبِيٍّ مُّبِينٍ
ಸುಸ್ಪಷ್ಟ ಅರಬೀ ಭಾಷೆಯಲ್ಲಿ.
196وَإِنَّهُ لَفِي زُبُرِ الْأَوَّلِينَ
ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.
197أَوَلَمْ يَكُن لَّهُمْ آيَةً أَن يَعْلَمَهُ عُلَمَاءُ بَنِي إِسْرَائِيلَ
ಇಸ್ರಾಯೀಲ್ ಸಂತತಿಗಳ ಧರ್ಮ ಪಂಡಿತರು ಸಹ ಇದನ್ನು ಅರಿತಿರುವುದು ಬಹದೇವಾರಾಧಕರಿಗೆ ಒಂದು ನಿದರ್ಶನವಲ್ಲವೇ?
198وَلَوْ نَزَّلْنَاهُ عَلَىٰ بَعْضِ الْأَعْجَمِينَ
ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
196ಆಯತ್

ಅನುವಾದ — ಅಶ್-ಶುಅರಾ 196

ಸೂರಾ ಅಶ್-ಶುಅರಾ ಆಯತ್ 196 - ಓದಿ, ಆಲಿಸಿ, ಅನುವಾದ, ಕನ್ನಡ : ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.

ಸೂರಾ ಆಯತ್ 196/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 194–198. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers