ಅಶ್-ಶುಅರಾ · 195/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
بِلِسَانٍ عَرَبِيٍّ مُّبِينٍ ۝١٩٥
Bilisaanin `Arabiyyim mubeen
📖 ಕನ್ನಡ ಅರ್ಥ
ಸುಸ್ಪಷ್ಟ ಅರಬೀ ಭಾಷೆಯಲ್ಲಿ.

🎧 ಆಲಿಸಿ


📜 ಆಯತ್ 193-197 — ಸೂರಾ ಅಶ್-ಶುಅರಾ

193نَزَلَ بِهِ الرُّوحُ الْأَمِينُ
ಓರ್ವ ಪ್ರಯಾಣಿಕ (ದೇವದೂತ) ಜಿಬ್ರೀಲ್ ತಂದಿಳಿಸಿದ್ದಾರೆ.
194عَلَىٰ قَلْبِكَ لِتَكُونَ مِنَ الْمُنذِرِينَ
ಓ ಪೈಗಂಬರರೇ ನಿಮ್ಮ ಹೃದಯದಲ್ಲಿ (ಇಳಿಸಲಾಗಿರುವುದು) ನೀವು ಜನರಿಗೆ ಮುನ್ನೆಚ್ಚರಿಕೆ ಕೊಡುವವರಲ್ಲಾಗಬೇಕೆಂದು.
195بِلِسَانٍ عَرَبِيٍّ مُّبِينٍ
ಸುಸ್ಪಷ್ಟ ಅರಬೀ ಭಾಷೆಯಲ್ಲಿ.
196وَإِنَّهُ لَفِي زُبُرِ الْأَوَّلِينَ
ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.
197أَوَلَمْ يَكُن لَّهُمْ آيَةً أَن يَعْلَمَهُ عُلَمَاءُ بَنِي إِسْرَائِيلَ
ಇಸ್ರಾಯೀಲ್ ಸಂತತಿಗಳ ಧರ್ಮ ಪಂಡಿತರು ಸಹ ಇದನ್ನು ಅರಿತಿರುವುದು ಬಹದೇವಾರಾಧಕರಿಗೆ ಒಂದು ನಿದರ್ಶನವಲ್ಲವೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
195ಆಯತ್

ಅನುವಾದ — ಅಶ್-ಶುಅರಾ 195

ಸೂರಾ ಅಶ್-ಶುಅರಾ ಆಯತ್ 195 - ಓದಿ, ಆಲಿಸಿ, ಅನುವಾದ, ಕನ್ನಡ : ಸುಸ್ಪಷ್ಟ ಅರಬೀ ಭಾಷೆಯಲ್ಲಿ.

ಸೂರಾ ಆಯತ್ 195/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 193–197. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers