ಅಶ್-ಶುಅರಾ · 202/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَيَأْتِيَهُم بَغْتَةً وَهُمْ لَا يَشْعُرُونَ ۝٢٠٢
Fayaatiyahum baghtatanw wa hum laa yash`uroon
📖 ಕನ್ನಡ ಅರ್ಥ
ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 200-204 — ಸೂರಾ ಅಶ್-ಶುಅರಾ

200كَذَٰلِكَ سَلَكْنَاهُ فِي قُلُوبِ الْمُجْرِمِينَ
ಇದೇ ಪ್ರಕಾರ ನಾವು ಇದನ್ನು (ನಿರಾಕರಣೆಯನ್ನು) ಅಪರಾಧಿಗಳ ಹೃದಯಗಳಲ್ಲಿ ಹಾಕಿ ಬಿಟ್ಟಿರುತ್ತೇವೆ.
201لَا يُؤْمِنُونَ بِهِ حَتَّىٰ يَرَوُا الْعَذَابَ الْأَلِيمَ
ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೆ ಅದರಲ್ಲಿ ವಿಶ್ವಾಸವಿಡಲಾರರು.
202فَيَأْتِيَهُم بَغْتَةً وَهُمْ لَا يَشْعُرُونَ
ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು.
203فَيَقُولُوا هَلْ نَحْنُ مُنظَرُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
204أَفَبِعَذَابِنَا يَسْتَعْجِلُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
202ಆಯತ್

ಅನುವಾದ — ಅಶ್-ಶುಅರಾ 202

ಸೂರಾ ಅಶ್-ಶುಅರಾ ಆಯತ್ 202 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು…

ಸೂರಾ ಆಯತ್ 202/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 200–204. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers