ಅಶ್-ಶುಅರಾ · 203/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَيَقُولُوا هَلْ نَحْنُ مُنظَرُونَ ۝٢٠٣
Fa yaqooloo hal nahnu munzaroon
📖 ಕನ್ನಡ ಅರ್ಥ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 201-205 — ಸೂರಾ ಅಶ್-ಶುಅರಾ

201لَا يُؤْمِنُونَ بِهِ حَتَّىٰ يَرَوُا الْعَذَابَ الْأَلِيمَ
ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೆ ಅದರಲ್ಲಿ ವಿಶ್ವಾಸವಿಡಲಾರರು.
202فَيَأْتِيَهُم بَغْتَةً وَهُمْ لَا يَشْعُرُونَ
ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು.
203فَيَقُولُوا هَلْ نَحْنُ مُنظَرُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
204أَفَبِعَذَابِنَا يَسْتَعْجِلُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
205أَفَرَأَيْتَ إِن مَّتَّعْنَاهُمْ سِنِينَ
ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
203ಆಯತ್

ಅನುವಾದ — ಅಶ್-ಶುಅರಾ 203

ಸೂರಾ ಅಶ್-ಶುಅರಾ ಆಯತ್ 203 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?

ಸೂರಾ ಆಯತ್ 203/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 201–205. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers