ಅಶ್-ಶುಅರಾ · 82/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَالَّذِي أَطْمَعُ أَن يَغْفِرَ لِي خَطِيئَتِي يَوْمَ الدِّينِ ۝٨٢
Wallazeee atma`u ai yaghfira lee khateee` atee Yawmad Deen
📖 ಕನ್ನಡ ಅರ್ಥ
ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 80-84 — ಸೂರಾ ಅಶ್-ಶುಅರಾ

80وَإِذَا مَرِضْتُ فَهُوَ يَشْفِينِ
ಮತ್ತು ನಾನು ರೋಗಗ್ರಸ್ಥನಾದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ.
81وَالَّذِي يُمِيتُنِي ثُمَّ يُحْيِينِ
ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.
82وَالَّذِي أَطْمَعُ أَن يَغْفِرَ لِي خَطِيئَتِي يَوْمَ الدِّينِ
ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.
83رَبِّ هَبْ لِي حُكْمًا وَأَلْحِقْنِي بِالصَّالِحِينَ
ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
84وَاجْعَل لِّي لِسَانَ صِدْقٍ فِي الْآخِرِينَ
ಮತ್ತು ಮುಂದಿನ ಪೀಳಿಗೆಗಳಲ್ಲೂ ನನ್ನ ಸತ್ಕೀರ್ತಿಯನ್ನು ಉಳಿಸಿಬಿಡು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
82ಆಯತ್

ಅನುವಾದ — ಅಶ್-ಶುಅರಾ 82

ಸೂರಾ ಅಶ್-ಶುಅರಾ ಆಯತ್ 82 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.

ಸೂರಾ ಆಯತ್ 82/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 80–84. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers