ಅಶ್-ಶುಅರಾ · 83/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
رَبِّ هَبْ لِي حُكْمًا وَأَلْحِقْنِي بِالصَّالِحِينَ ۝٨٣
Rabbi hab lee hukmanw wa alhiqnee bis saaliheen
📖 ಕನ್ನಡ ಅರ್ಥ
ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 81-85 — ಸೂರಾ ಅಶ್-ಶುಅರಾ

81وَالَّذِي يُمِيتُنِي ثُمَّ يُحْيِينِ
ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.
82وَالَّذِي أَطْمَعُ أَن يَغْفِرَ لِي خَطِيئَتِي يَوْمَ الدِّينِ
ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.
83رَبِّ هَبْ لِي حُكْمًا وَأَلْحِقْنِي بِالصَّالِحِينَ
ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
84وَاجْعَل لِّي لِسَانَ صِدْقٍ فِي الْآخِرِينَ
ಮತ್ತು ಮುಂದಿನ ಪೀಳಿಗೆಗಳಲ್ಲೂ ನನ್ನ ಸತ್ಕೀರ್ತಿಯನ್ನು ಉಳಿಸಿಬಿಡು.
85وَاجْعَلْنِي مِن وَرَثَةِ جَنَّةِ النَّعِيمِ
ನೀನು ನನ್ನನ್ನು ಅನುಗ್ರಹಪೂರ್ಣ ಸ್ವರ್ಗದ ವಾರೀಸುದಾರರಲ್ಲಿ ಸೇರಿಸು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
83ಆಯತ್

ಅನುವಾದ — ಅಶ್-ಶುಅರಾ 83

ಸೂರಾ ಅಶ್-ಶುಅರಾ ಆಯತ್ 83 - ಓದಿ, ಆಲಿಸಿ, ಅನುವಾದ, ಕನ್ನಡ : ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.

ಸೂರಾ ಆಯತ್ 83/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 81–85. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers