ಅಶ್-ಶುಅರಾ · 81/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَالَّذِي يُمِيتُنِي ثُمَّ يُحْيِينِ ۝٨١
Wallazee yumeetunee summa yuhyeen
📖 ಕನ್ನಡ ಅರ್ಥ
ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.

🎧 ಆಲಿಸಿ


📜 ಆಯತ್ 79-83 — ಸೂರಾ ಅಶ್-ಶುಅರಾ

79وَالَّذِي هُوَ يُطْعِمُنِي وَيَسْقِينِ
ಅವನೇ ನನಗೆ ತಿನಿಸುವವನು, ಕುಡಿಸುವವನು.
80وَإِذَا مَرِضْتُ فَهُوَ يَشْفِينِ
ಮತ್ತು ನಾನು ರೋಗಗ್ರಸ್ಥನಾದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ.
81وَالَّذِي يُمِيتُنِي ثُمَّ يُحْيِينِ
ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.
82وَالَّذِي أَطْمَعُ أَن يَغْفِرَ لِي خَطِيئَتِي يَوْمَ الدِّينِ
ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.
83رَبِّ هَبْ لِي حُكْمًا وَأَلْحِقْنِي بِالصَّالِحِينَ
ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
81ಆಯತ್

ಅನುವಾದ — ಅಶ್-ಶುಅರಾ 81

ಸೂರಾ ಅಶ್-ಶುಅರಾ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.

ಸೂರಾ ಆಯತ್ 81/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 79–83. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers