ಅನ್-ನಮ್ಲ್ · 22/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
فَمَكَثَ غَيْرَ بَعِيدٍ فَقَالَ أَحَطتُ بِمَا لَمْ تُحِطْ بِهِ وَجِئْتُكَ مِن سَبَإٍ بِنَبَإٍ يَقِينٍ ۝٢٢
Famakasa ghaira ba`eedin faqaala ahattu bimaa lam tuhit bihee wa ji`tuka min Sabaim binaba iny-yaqeen
📖 ಕನ್ನಡ ಅರ್ಥ
ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅನ್-ನಮ್ಲ್

20وَتَفَقَّدَ الطَّيْرَ فَقَالَ مَا لِيَ لَا أَرَى الْهُدْهُدَ أَمْ كَانَ مِنَ الْغَائِبِينَ
ಅವರು ಪಕ್ಷಿಗಳನ್ನು ಪರಿಶೀಲಿಸಿದರು ಮತ್ತು ಹೇಳಿದರು: ಏನು ಸಮಾಚಾರ; ನಾನು ಹುದ್‌ಹುದ್‌ನನ್ನು (ಮರಕುಟಿಕ) ಕಾಣುತ್ತಿಲ್ಲವಲ್ಲ? ಅದು ಅನುಪಸ್ಥಿತಿ ಯಾಗಿದೆಯಲ್ಲವೇ?
21لَأُعَذِّبَنَّهُ عَذَابًا شَدِيدًا أَوْ لَأَذْبَحَنَّهُ أَوْ لَيَأْتِيَنِّي بِسُلْطَانٍ مُّبِينٍ
ಖಂಡಿತ ನಾನದಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೇನೆ ಅಥವಾ ಅದನ್ನು ನಾನು ಕೊಯ್ದು ಬಿಡುತ್ತೇನೆ. ಇಲ್ಲವೇ ಅದು ನನ್ನ ಮುಂದೆ ಯಾವುದಾದರು ಸುಸ್ಪಷ್ಟ ಕಾರಣವನ್ನು ಹೇಳಬೇಕು.
22فَمَكَثَ غَيْرَ بَعِيدٍ فَقَالَ أَحَطتُ بِمَا لَمْ تُحِطْ بِهِ وَجِئْتُكَ مِن سَبَإٍ بِنَبَإٍ يَقِينٍ
ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ.
23إِنِّي وَجَدتُّ امْرَأَةً تَمْلِكُهُمْ وَأُوتِيَتْ مِن كُلِّ شَيْءٍ وَلَهَا عَرْشٌ عَظِيمٌ
ನಾನು ಓರ್ವ ಸ್ತಿçà ಅಲ್ಲಿನ ಜನರನ್ನು ಆಳುತ್ತಿರುವುದಾಗಿ ಕಂಡಿರುವೆನು ಮತ್ತು ಅವಳಿಗೆ ಸಕಲ ವಸ್ತುಗಳನ್ನು ನೀಡಲಾಗಿದೆ. ಅಲ್ಲದೇ ಅವಳಿಗೊಂದು ದೊಡ್ಡಸಿಂಹಾಸನವಿದೆ.
24وَجَدتُّهَا وَقَوْمَهَا يَسْجُدُونَ لِلشَّمْسِ مِن دُونِ اللَّهِ وَزَيَّنَ لَهُمُ الشَّيْطَانُ أَعْمَالَهُمْ فَصَدَّهُمْ عَنِ السَّبِيلِ فَهُمْ لَا يَهْتَدُونَ
ನಾನು ಅವಳನ್ನು ಮತ್ತು ಅವಳ ಜನರನ್ನು ಅಲ್ಲಾಹನ ಹೊರತು ಸೂರ್ಯನಿಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು. ಶೈತಾನನು ಅವರ ಕರ್ಮಗಳನ್ನು ಅವರಿಗೆ ಸುಂದರವಾಗಿಸಿ ಅವರನ್ನು ಸನ್ಮಾರ್ಗದಿಂದ ತಡೆದಿರುತ್ತಾನೆ. ಆದ್ದರಿಂದ ಅವರು ಸನ್ಮಾರ್ಗ ಹೊಂದುವುದಿಲ್ಲ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
22ಆಯತ್

ಅನುವಾದ — ಅನ್-ನಮ್ಲ್ 22

ಸೂರಾ ಅನ್-ನಮ್ಲ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ.…

ಸೂರಾ ಆಯತ್ 22/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers