ಅನ್-ನಮ್ಲ್ · 43/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَصَدَّهَا مَا كَانَت تَّعْبُدُ مِن دُونِ اللَّهِ ۖ إِنَّهَا كَانَتْ مِن قَوْمٍ كَافِرِينَ ۝٤٣
Wa saddahaa maa kaanat ta`budu min doonil laahi innahaa kaanat min qawmin kaafireen
📖 ಕನ್ನಡ ಅರ್ಥ
ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅನ್-ನಮ್ಲ್

41قَالَ نَكِّرُوا لَهَا عَرْشَهَا نَنظُرْ أَتَهْتَدِي أَمْ تَكُونُ مِنَ الَّذِينَ لَا يَهْتَدُونَ
ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ.
42فَلَمَّا جَاءَتْ قِيلَ أَهَٰكَذَا عَرْشُكِ ۖ قَالَتْ كَأَنَّهُ هُوَ ۚ وَأُوتِينَا الْعِلْمَ مِن قَبْلِهَا وَكُنَّا مُسْلِمِينَ
ಅನಂತರ ಆಕೆ ಬಂದಾಗ ನಿನ್ನ ಸಿಂಹಾಸನ ಹೀಗೆ ಇದೆಯೇ? ಎಂದು ಕೇಳಲಾಯಿತು. ಅವಳು ಹೇಳಿದಳು: ಇದು ಅದುವೇ ಎಂಬAತಿದೆ. ನಮಗೆ ಇದಕ್ಕೂ ಮೊದಲೇ ಜ್ಞಾನವನ್ನು ನೀಡಲಾಗಿದೆ ಮತ್ತು ನಾವು ವಿಧೇಯರಾಗಿದ್ದೇವು.
43وَصَدَّهَا مَا كَانَت تَّعْبُدُ مِن دُونِ اللَّهِ ۖ إِنَّهَا كَانَتْ مِن قَوْمٍ كَافِرِينَ
ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು.
44قِيلَ لَهَا ادْخُلِي الصَّرْحَ ۖ فَلَمَّا رَأَتْهُ حَسِبَتْهُ لُجَّةً وَكَشَفَتْ عَن سَاقَيْهَا ۚ قَالَ إِنَّهُ صَرْحٌ مُّمَرَّدٌ مِّن قَوَارِيرَ ۗ قَالَتْ رَبِّ إِنِّي ظَلَمْتُ نَفْسِي وَأَسْلَمْتُ مَعَ سُلَيْمَانَ لِلَّهِ رَبِّ الْعَالَمِينَ
ಅವಳಿಗೆ ಹೇಳಲಾಯಿತು: ನೀನು ಅರಮನೆಯನ್ನು ಪ್ರವೇಶಿಸು. ಅವಳು ಅದನ್ನು ಕಂಡಾಗ ಸರೋವರವೆಂದೇ ಭಾವಿಸಿಕೊಂಡು ತನ್ನ ಕುಣ ಕಾಲುಗಳವರೆಗೆ ಬಟ್ಟೆಗಳನ್ನು ಮೇಲೇರಿಸಿದಳು. ಅವರು ಹೇಳಿದರು: ಇದಂತು ಗಾಜಿನಿಂದ ನುಣುಪಾಗಿ ಹಾಸಲ್ಪಟ್ಟ ಅರಮನೆಯಾಗಿದೆ. ಅವಳು ಹೇಳಿದಳು: ನನ್ನ ಪ್ರಭುವೇ ನಿಜವಾಗಿಯೂ, ನಾನು ನನ್ನ ಮೇಲೆ ಅಕ್ರಮ ಮಾಡಿರುವೆನು. ಇನ್ನು ನಾನು ಸುಲೈಮಾನನ ಜೊತೆ ಸರ್ವಲೋಕಗಳ ಪ್ರಭುವಿಗೆ ವಿಧೇಯಳಾಗಿದ್ದೇನೆ.
45وَلَقَدْ أَرْسَلْنَا إِلَىٰ ثَمُودَ أَخَاهُمْ صَالِحًا أَنِ اعْبُدُوا اللَّهَ فَإِذَا هُمْ فَرِيقَانِ يَخْتَصِمُونَ
ನಿಶ್ಚಯವಾಗಿಯು ನಾವು ಸಮೂದರೆಡೆಗೆ ಅವರ ಸಹೋದರ ಸ್ವಾಲಿಹರನ್ನು “ನೀವು ಅಲ್ಲಾಹನನ್ನು ಆರಾಧಿಸಿರಿ” ಎಂಬ ಸಂದೇಶದೊAದಿಗೆ ಕಳುಹಿಸದೆವು. ಆಗ ಕೂಡಲೇ ಅವರು ಎರಡು ಗುಂಪುಗಳಾಗಿ ಪರಸ್ಪರ ಜಗಳವಾಡತೊಡಗಿದರು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
43ಆಯತ್

ಅನುವಾದ — ಅನ್-ನಮ್ಲ್ 43

ಸೂರಾ ಅನ್-ನಮ್ಲ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು…

ಸೂರಾ ಆಯತ್ 43/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers