ಅನ್-ನಮ್ಲ್ · 49/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
قَالُوا تَقَاسَمُوا بِاللَّهِ لَنُبَيِّتَنَّهُ وَأَهْلَهُ ثُمَّ لَنَقُولَنَّ لِوَلِيِّهِ مَا شَهِدْنَا مَهْلِكَ أَهْلِهِ وَإِنَّا لَصَادِقُونَ ۝٤٩
Qaaloo taqaasamoo billaahi lanubaiyitannahoo wa ahlahoo summaa lanaqoolana liwaliy yihee maa shahidnaa mahlika ahliee wa innaa lasaadiqoon
📖 ಕನ್ನಡ ಅರ್ಥ
ಅವರು ಪರಸ್ಪರ ಹೀಗೆಂದರು: ಅವಶ್ಯವಾಗಿ ನಾವು ರಾತ್ರೋರಾತ್ರಿ ಸ್ವಾಲಿಹ್ ಮತ್ತು ಅವನ ಮನೆಯವರ ಮೇಲೆ ಆಕ್ರಮಣ ನಡೆಸೋಣ ಎಂದು ಅಲ್ಲಾಹನ ಮೇಲೆ ಆಣೆ ಹಾಕಿರಿ ಮತ್ತು ಅವನ ವಾರೀಸುದಾರರಿಗೆ ಅವನ ಮನೆಯವರ ನಾಶದ ಸಂದರ್ಭದಲ್ಲಿ ನಾವು ಹಾಜರಿರಲಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಡೋಣ. ಮತ್ತು ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 47-51 — ಸೂರಾ ಅನ್-ನಮ್ಲ್

47قَالُوا اطَّيَّرْنَا بِكَ وَبِمَن مَّعَكَ ۚ قَالَ طَائِرُكُمْ عِندَ اللَّهِ ۖ بَلْ أَنتُمْ قَوْمٌ تُفْتَنُونَ
ಆಗ ಅವರು (ಅವರ ಜನಾಂಗ) ಹೇಳಿದರು: ನಿನ್ನಿಂದ ಮತ್ತು ನಿನ್ನ ಜೊತೆಯಿರುವವರಿಂದ ನಾವು ಅಪಶಕುನವನ್ನು ಅನುಭವಿಸುತ್ತಿದ್ದೇವೆ. ಅವರು ಹೇಳಿದರು: ನಿಮ್ಮ ಶಕುನವು ಅಲ್ಲಾಹನ ಬಳಿಯಿದೆ. ಮಾತ್ರವಲ್ಲ, ನೀವು ಪರೀಕ್ಷೆಗೊಳಗಾದ ಜನಾಂಗವಾಗಿರುವಿರಿ.
48وَكَانَ فِي الْمَدِينَةِ تِسْعَةُ رَهْطٍ يُفْسِدُونَ فِي الْأَرْضِ وَلَا يُصْلِحُونَ
ಆ ಪಟ್ಟಣದಲ್ಲಿ ಒಂಬತ್ತು ಮಂದಿ ಪ್ರಮುಖರಿದ್ದರು. ಅವರು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಿದ್ದರು ಮತ್ತು ಸುಧಾರಣೆ ಮಾಡುತ್ತಿರಲಿಲ್ಲ.
49قَالُوا تَقَاسَمُوا بِاللَّهِ لَنُبَيِّتَنَّهُ وَأَهْلَهُ ثُمَّ لَنَقُولَنَّ لِوَلِيِّهِ مَا شَهِدْنَا مَهْلِكَ أَهْلِهِ وَإِنَّا لَصَادِقُونَ
ಅವರು ಪರಸ್ಪರ ಹೀಗೆಂದರು: ಅವಶ್ಯವಾಗಿ ನಾವು ರಾತ್ರೋರಾತ್ರಿ ಸ್ವಾಲಿಹ್ ಮತ್ತು ಅವನ ಮನೆಯವರ ಮೇಲೆ ಆಕ್ರಮಣ ನಡೆಸೋಣ ಎಂದು ಅಲ್ಲಾಹನ ಮೇಲೆ ಆಣೆ ಹಾಕಿರಿ ಮತ್ತು ಅವನ ವಾರೀಸುದಾರರಿಗೆ ಅವನ ಮನೆಯವರ ನಾಶದ ಸಂದರ್ಭದಲ್ಲಿ ನಾವು ಹಾಜರಿರಲಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಡೋಣ. ಮತ್ತು ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.
50وَمَكَرُوا مَكْرًا وَمَكَرْنَا مَكْرًا وَهُمْ لَا يَشْعُرُونَ
ಅವರೊಂದು ತಂತ್ರವನ್ನು ಹೂಡಿದರು ಮತ್ತು ನಾವೂ ಸಹ ಅವರು ಅರಿಯದಂತೆ ಪ್ರತಿತಂತ್ರವನ್ನು ಹೂಡಿದೆವು.
51فَانظُرْ كَيْفَ كَانَ عَاقِبَةُ مَكْرِهِمْ أَنَّا دَمَّرْنَاهُمْ وَقَوْمَهُمْ أَجْمَعِينَ
ನೀವು ಅವರ ಕುತಂತ್ರದ ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ. ನಾವು ಅವರನ್ನೂ, ಅವರ ಸಕಲ ಜನರನ್ನೂ, ನಾಶ ಮಾಡಿಬಿಟ್ಟೆವು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
49ಆಯತ್

ಅನುವಾದ — ಅನ್-ನಮ್ಲ್ 49

ಸೂರಾ ಅನ್-ನಮ್ಲ್ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಪರಸ್ಪರ ಹೀಗೆಂದರು: ಅವಶ್ಯವಾಗಿ ನಾವು ರಾತ್ರೋರಾತ್ರಿ ಸ್ವಾಲಿಹ್ ಮತ್ತು ಅವನ ಮನೆಯವರ…

ಸೂರಾ ಆಯತ್ 49/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 47–51. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers