ಲುಕ್ಮಾನ್ · 17/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
يَا بُنَيَّ أَقِمِ الصَّلَاةَ وَأْمُرْ بِالْمَعْرُوفِ وَانْهَ عَنِ الْمُنكَرِ وَاصْبِرْ عَلَىٰ مَا أَصَابَكَ ۖ إِنَّ ذَٰلِكَ مِنْ عَزْمِ الْأُمُورِ ۝١٧
Yaa bunaiya aqimis-Salaata waamur bilma`roofi wanha `anil munkari wasbir `alaa maaa asaabaka inna zaalika min `azmil umoor
📖 ಕನ್ನಡ ಅರ್ಥ
ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು. ದುಷ್ಕೃತ್ಯಗಳಿಂದ ತಡೆಯುತ್ತಿರು ಮತ್ತು ನಿನಗೆ ಏನೇ ಆಪತ್ತು ಸಂಭವಿಸಿದರೂ ಅದರ ಮೇಲೆ ಸಹನೆವಹಿಸು, ನಿಸ್ಸಂಶಯವಾಗಿ ಇದು ದೃಢ, ಸಾಹಸದ ಕೆಲಸವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಲುಕ್ಮಾನ್

15وَإِن جَاهَدَاكَ عَلَىٰ أَن تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا ۖ وَاتَّبِعْ سَبِيلَ مَنْ أَنَابَ إِلَيَّ ۚ ثُمَّ إِلَيَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ
ಮತ್ತು ನಿನಗೆ ಯಾವುದೇ ಜ್ಞಾನವಿಲ್ಲದೆ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸಬೇಕೆಂದು ಅವರಿಬ್ಬರು (ತಂದೆತಾಯAದಿರು) ನಿನ್ನ ಮೇಲೆ ಬಲವಂತ ಮಾಡಿದರೆ ನೀನು ಅವರನ್ನು ಅನುಸರಿಸಬೇಡ. ಆದರೆ ಇಹಲೋಕದಲ್ಲಿ ಅವರಿಬ್ಬರೊಂದಿಗೆ ಸೌಜನ್ಯದೊಂದಿಗೆ ವರ್ತಿಸು ಮತ್ತು ನನ್ನೆಡೆಗೆ ವಿಧೇಯನಾದವನ ಮಾರ್ಗವನ್ನು ಅನುಸರಿಸು. ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ಅನಂತರ ನಾನು ನೀವು ಮಾಡುತ್ತಿರುವುದನ್ನು ನಿಮಗೆ ತಿಳಿಸಿಕೊಡುವೆನು.
16يَا بُنَيَّ إِنَّهَا إِن تَكُ مِثْقَالَ حَبَّةٍ مِّنْ خَرْدَلٍ فَتَكُن فِي صَخْرَةٍ أَوْ فِي السَّمَاوَاتِ أَوْ فِي الْأَرْضِ يَأْتِ بِهَا اللَّهُ ۚ إِنَّ اللَّهَ لَطِيفٌ خَبِيرٌ
ಓ ನನ್ನ ಪ್ರಿಯಮಗನೇ, ಖಂಡಿತವಾಗಿಯು ಅದು (ಕರ್ಮ) ಒಂದು ಸಾಸಿವೆ ಕಾಳಿನಷ್ಟಿದ್ದೂ, ಅನಂತರ ಅದು ಬಂಡೆಗಲ್ಲಿನಲ್ಲಿದ್ದರೂ, ಅಥವಾ ಆಕಾಶಗಳಲ್ಲಿದ್ದರೂ ಅಥವಾ ಭೂಮಿಯಲ್ಲಿದ್ದರೂ (ಎಲ್ಲೇಅಡಗಿದ್ದರೂ) ಅದನ್ನು ಅಲ್ಲಾಹನು ತರುವನು. ನಿಸ್ಸಂಶಯವಾಗಿಯು ಅಲ್ಲಾಹನು ಸೂಕ್ಷö್ಮನೂ, ಪರಿಪೂರ್ಣ ಅರಿವುಳ್ಳವನೂ ಆಗಿದ್ದಾನೆ.
17يَا بُنَيَّ أَقِمِ الصَّلَاةَ وَأْمُرْ بِالْمَعْرُوفِ وَانْهَ عَنِ الْمُنكَرِ وَاصْبِرْ عَلَىٰ مَا أَصَابَكَ ۖ إِنَّ ذَٰلِكَ مِنْ عَزْمِ الْأُمُورِ
ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು. ದುಷ್ಕೃತ್ಯಗಳಿಂದ ತಡೆಯುತ್ತಿರು ಮತ್ತು ನಿನಗೆ ಏನೇ ಆಪತ್ತು ಸಂಭವಿಸಿದರೂ ಅದರ ಮೇಲೆ ಸಹನೆವಹಿಸು, ನಿಸ್ಸಂಶಯವಾಗಿ ಇದು ದೃಢ, ಸಾಹಸದ ಕೆಲಸವಾಗಿದೆ.
18وَلَا تُصَعِّرْ خَدَّكَ لِلنَّاسِ وَلَا تَمْشِ فِي الْأَرْضِ مَرَحًا ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ
ದರ್ಪದಿಂದ ನೀನು ಜನರಿಂದ ನಿನ್ನ ಮುಖವನ್ನುತಿರುಗಿಸದಿರು ಮತ್ತು ಭೂಮಿಯಲ್ಲಿ ಅಹಂಕಾರದಿAದ ನಡೆಯದಿರು. ನಿಜವಾಗಿಯು ಅಹಂಕಾರಿಯಾದ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ.
19وَاقْصِدْ فِي مَشْيِكَ وَاغْضُضْ مِن صَوْتِكَ ۚ إِنَّ أَنكَرَ الْأَصْوَاتِ لَصَوْتُ الْحَمِيرِ
ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
17ಆಯತ್

ಅನುವಾದ — ಲುಕ್ಮಾನ್ 17

ಸೂರಾ ಲುಕ್ಮಾನ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು.…

ಸೂರಾ ಆಯತ್ 17/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers