ಅಜ್-ಜುಖ್ರುಫ್ · 37/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَإِنَّهُمْ لَيَصُدُّونَهُمْ عَنِ السَّبِيلِ وَيَحْسَبُونَ أَنَّهُم مُّهْتَدُونَ ۝٣٧
Wa innahum la yasuddoo nahum `anis sabeeli wa yahsaboona annahum muhtadoon
📖 ಕನ್ನಡ ಅರ್ಥ
ಆ ಶೈತಾನರು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ ಮತ್ತು ಅವರು ತಮ್ಮಷ್ಟಕ್ಕೆ ತಾವು ಸನ್ಮಾರ್ಗಿಗಳೆಂದು ಭಾವಿಸಿಕೊಳ್ಳುತ್ತಾರೆ.

🎧 ಆಲಿಸಿ


📜 ಆಯತ್ 35-39 — ಸೂರಾ ಅಜ್-ಜುಖ್ರುಫ್

35وَزُخْرُفًا ۚ وَإِن كُلُّ ذَٰلِكَ لَمَّا مَتَاعُ الْحَيَاةِ الدُّنْيَا ۚ وَالْآخِرَةُ عِندَ رَبِّكَ لِلْمُتَّقِينَ
ಮತ್ತು ಕೆಲವನ್ನು ಚಿನ್ನದನ್ನಾಗಿ ಮಾಡಿ ಅಲಂಕರಿಸುತ್ತಿದ್ದೆವು ಮತ್ತು ಇವೆಲ್ಲವೂ ಕೇವಲ ಐಹಿಕ ಜೀವನಾನುಕೂಲತೆಗಳಾಗಿವೆ ಮತ್ತು ಪರಲೋಕವು ನಿಮ್ಮ ಪ್ರಭುವಿನ ಬಳಿ ಭಯಭಕ್ತಿ ಪಾಲಿಸುವವರಿಗೆ ಮಾತ್ರವಿದೆ.
36وَمَن يَعْشُ عَن ذِكْرِ الرَّحْمَٰنِ نُقَيِّضْ لَهُ شَيْطَانًا فَهُوَ لَهُ قَرِينٌ
ಪರಮ ದಯಾಮಯನ ಸ್ಮರಣೆಯಿಂದ ಯಾರು ವಿಮುಖನಾಗುತ್ತಾನೋ ಅವನಿಗೆ ನಾವೊಬ್ಬ ಶೈತಾನನನ್ನು ನಿಯೋಗಿಸಿ ಬಿಡುತ್ತೇವೆ. ಆಗ ಅವನು ಆತನ ಸಂಗಡಿಗನಾಗಿ ಬಿಡುತ್ತಾನೆ.
37وَإِنَّهُمْ لَيَصُدُّونَهُمْ عَنِ السَّبِيلِ وَيَحْسَبُونَ أَنَّهُم مُّهْتَدُونَ
ಆ ಶೈತಾನರು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ ಮತ್ತು ಅವರು ತಮ್ಮಷ್ಟಕ್ಕೆ ತಾವು ಸನ್ಮಾರ್ಗಿಗಳೆಂದು ಭಾವಿಸಿಕೊಳ್ಳುತ್ತಾರೆ.
38حَتَّىٰ إِذَا جَاءَنَا قَالَ يَا لَيْتَ بَيْنِي وَبَيْنَكَ بُعْدَ الْمَشْرِقَيْنِ فَبِئْسَ الْقَرِينُ
ಕೊನೆಗೆ ಅವನು ನಮ್ಮ ಬಳಿಗೆ ಬಂದಾಗ ತನ್ನ ಸಂಗಾತಿ ಶೈತಾನನೊಂದಿಗೆ ಹೇಳುವನು: ಅಯ್ಯೋ! ನನ್ನ ಮತ್ತು ನಿನ್ನ ನಡುವೆ ಪೂರ್ವ, ಪಶ್ಚಿಮದ ಅಂತರವಿರುತ್ತಿದ್ದರೆ! ನೀನು ನಿಕೃಷ್ಟ ಸಂಗಾತಿಯಾಗಿರುವೆ.
39وَلَن يَنفَعَكُمُ الْيَوْمَ إِذ ظَّلَمْتُمْ أَنَّكُمْ فِي الْعَذَابِ مُشْتَرِكُونَ
ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ ನೀಡದು. ನೀವೆಲ್ಲರೂ ಯಾತನೆಯಲ್ಲಿ ಸಹಭಾಗಿಗಳಾಗಿರುವಿರಿ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
37ಆಯತ್

ಅನುವಾದ — ಅಜ್-ಜುಖ್ರುಫ್ 37

ಸೂರಾ ಅಜ್-ಜುಖ್ರುಫ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಶೈತಾನರು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ ಮತ್ತು ಅವರು ತಮ್ಮಷ್ಟಕ್ಕೆ ತಾವು ಸನ್ಮಾರ್ಗಿಗಳೆಂದು…

ಸೂರಾ ಆಯತ್ 37/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 35–39. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers