ಅಜ್-ಜುಖ್ರುಫ್ · 72/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَتِلْكَ الْجَنَّةُ الَّتِي أُورِثْتُمُوهَا بِمَا كُنتُمْ تَعْمَلُونَ ۝٧٢
Wa tilkal jannatul lateee ooristumoohaa bimaa kuntum ta`maloon
📖 ಕನ್ನಡ ಅರ್ಥ
ನೀವು ಮಾಡುತ್ತಿದ್ದಂತಹ ಕರ್ಮಗಳ ನಿಮಿತ್ತ ನೀವು ವಾರೀಸು ಪಡೆದಿರುವ ಸ್ವರ್ಗ ಇದುವೇ ಆಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 70-74 — ಸೂರಾ ಅಜ್-ಜುಖ್ರುಫ್

70ادْخُلُوا الْجَنَّةَ أَنتُمْ وَأَزْوَاجُكُمْ تُحْبَرُونَ
ನೀವೂ ಮತ್ತು ನಿಮ್ಮ ಪತ್ನಿಯರು ಸ್ವರ್ಗವನ್ನು ಪ್ರವೇಶಿಸಿರಿ. ನಿಮ್ಮನ್ನು ಸಂತೋಷಪಡಿಸಲಾಗುವುದು.
71يُطَافُ عَلَيْهِم بِصِحَافٍ مِّن ذَهَبٍ وَأَكْوَابٍ ۖ وَفِيهَا مَا تَشْتَهِيهِ الْأَنفُسُ وَتَلَذُّ الْأَعْيُنُ ۖ وَأَنتُمْ فِيهَا خَالِدُونَ
ಬಂಗಾರದ ತಟ್ಟೆಗಳು ಹಾಗೂ ಲೋಟಗಳನ್ನು ಅವರ ಸುತ್ತ ತರಲಾಗುವುದು ಮತ್ತು ಅವರು ಮನ ಬಯಸುವ ಹಾಗೂ ಕಣ್ಣುಗಳು ಆನಂದಿಸುವ ವಸ್ತುಗಳೂ ಅಲ್ಲಿರುವುವು ಮತ್ತು ನೀವು ಅದರಲ್ಲಿ ಶಾಶ್ವತವಾಗಿರುವಿರಿ.
72وَتِلْكَ الْجَنَّةُ الَّتِي أُورِثْتُمُوهَا بِمَا كُنتُمْ تَعْمَلُونَ
ನೀವು ಮಾಡುತ್ತಿದ್ದಂತಹ ಕರ್ಮಗಳ ನಿಮಿತ್ತ ನೀವು ವಾರೀಸು ಪಡೆದಿರುವ ಸ್ವರ್ಗ ಇದುವೇ ಆಗಿದೆ.
73لَكُمْ فِيهَا فَاكِهَةٌ كَثِيرَةٌ مِّنْهَا تَأْكُلُونَ
ಅಲ್ಲಿ ನಿಮಗೆ ಧಾರಾಳ ಹಣ್ಣು ಹಂಪಲುಗಳಿವೆ. ಅವುಗಳನ್ನು ನೀವು ತಿನ್ನುವಿರಿ.
74إِنَّ الْمُجْرِمِينَ فِي عَذَابِ جَهَنَّمَ خَالِدُونَ
ಖಂಡಿತವಾಗಿಯು ಅಪರಾಧಿಗಳು ನರಕದ ಯಾತನೆಯಲ್ಲಿ ಶಾಶ್ವತವಾಗಿರುವರು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
72ಆಯತ್

ಅನುವಾದ — ಅಜ್-ಜುಖ್ರುಫ್ 72

ಸೂರಾ ಅಜ್-ಜುಖ್ರುಫ್ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಮಾಡುತ್ತಿದ್ದಂತಹ ಕರ್ಮಗಳ ನಿಮಿತ್ತ ನೀವು ವಾರೀಸು ಪಡೆದಿರುವ ಸ್ವರ್ಗ ಇದುವೇ ಆಗಿದೆ.

ಸೂರಾ ಆಯತ್ 72/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 70–74. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers