ಅಜ್-ಜುಖ್ರುಫ್ · 86/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَلَا يَمْلِكُ الَّذِينَ يَدْعُونَ مِن دُونِهِ الشَّفَاعَةَ إِلَّا مَن شَهِدَ بِالْحَقِّ وَهُمْ يَعْلَمُونَ ۝٨٦
Wa laa yamlikul lazeena yad`oona min doonihish shafaa`ata illaa man shahida bilhaqqi wa hum ya`lamoon
📖 ಕನ್ನಡ ಅರ್ಥ
ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 84-88 — ಸೂರಾ ಅಜ್-ಜುಖ್ರುಫ್

84وَهُوَ الَّذِي فِي السَّمَاءِ إِلَٰهٌ وَفِي الْأَرْضِ إِلَٰهٌ ۚ وَهُوَ الْحَكِيمُ الْعَلِيمُ
ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ ಆಗಿದ್ದಾನೆ.
85وَتَبَارَكَ الَّذِي لَهُ مُلْكُ السَّمَاوَاتِ وَالْأَرْضِ وَمَا بَيْنَهُمَا وَعِندَهُ عِلْمُ السَّاعَةِ وَإِلَيْهِ تُرْجَعُونَ
ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವಿನ ಅಧಿಪತ್ಯ ಯಾರಿಗಿದೆಯೋ ಅವನು ಮಹಾ ಮಂಗಳಮಯನಾಗಿರುವನು ಪುನರುತ್ಥಾನದ ಜ್ಞಾನವು ಅವನ ಬಳಿಯೇ ಇದೆ ಮತ್ತು ಅವನೆಡೆಗೇ ನೀವು ಮರಳಿಸಲ್ಪಡುವಿರಿ.
86وَلَا يَمْلِكُ الَّذِينَ يَدْعُونَ مِن دُونِهِ الشَّفَاعَةَ إِلَّا مَن شَهِدَ بِالْحَقِّ وَهُمْ يَعْلَمُونَ
ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು.
87وَلَئِن سَأَلْتَهُم مَّنْ خَلَقَهُمْ لَيَقُولُنَّ اللَّهُ ۖ فَأَنَّىٰ يُؤْفَكُونَ
ಅವರನ್ನು ಸೃಷ್ಟಿಸಿದವನಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು 'ಅಲ್ಲಾಹ'ನೆಂದು ಉತ್ತರಿಸುತ್ತಾರೆ. ಹೀಗಿದ್ದೂ ಅವರೆತ್ತ ದಾರಿ ತಪ್ಪಿಸಲಾಗುತ್ತಿದ್ದಾರೆ.
88وَقِيلِهِ يَا رَبِّ إِنَّ هَٰؤُلَاءِ قَوْمٌ لَّا يُؤْمِنُونَ
ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು ಇವರು ವಿಶ್ವಾಸವಿರಿಸುವವರಲ್ಲ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
86ಆಯತ್

ಅನುವಾದ — ಅಜ್-ಜುಖ್ರುಫ್ 86

ಸೂರಾ ಅಜ್-ಜುಖ್ರುಫ್ ಆಯತ್ 86 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ.…

ಸೂರಾ ಆಯತ್ 86/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 84–88. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers