ಅದ್-ದುಖಾನ್ · 13/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
أَنَّىٰ لَهُمُ الذِّكْرَىٰ وَقَدْ جَاءَهُمْ رَسُولٌ مُّبِينٌ ۝١٣
Annaa lahumuz zikraa wa qad jaaa`ahum Rasoolum mubeen
📖 ಕನ್ನಡ ಅರ್ಥ
ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅದ್-ದುಖಾನ್

11يَغْشَى النَّاسَ ۖ هَٰذَا عَذَابٌ أَلِيمٌ
ಅದು ಜನರನ್ನು ಆವರಿಸಿ ಕೊಳ್ಳುವುದು. ಇದೊಂದು ವೇದನಾಜನಕ ಯಾತನೆಯಾಗಿದೆ.
12رَّبَّنَا اكْشِفْ عَنَّا الْعَذَابَ إِنَّا مُؤْمِنُونَ
ಅವರು ಹೇಳುವರು: ನಮ್ಮ ಪ್ರಭು, ನಮ್ಮಿಂದ ಈ ಯಾತನೆಯನ್ನು ಸರಿಸಿಬಿಡು. ನಾವು ವಿಶ್ವಾಸಿಗಳಾಗುವೆವು.
13أَنَّىٰ لَهُمُ الذِّكْرَىٰ وَقَدْ جَاءَهُمْ رَسُولٌ مُّبِينٌ
ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.
14ثُمَّ تَوَلَّوْا عَنْهُ وَقَالُوا مُعَلَّمٌ مَّجْنُونٌ
ಹಾಗಿದ್ದೂ ಅವರು ಆತನಿಂದ ವಿಮುಖರಾಗಿ ಬಿಟ್ಟರು ಮತ್ತು ಇವನೊಬ್ಬ ಕಲಿಸಲ್ಪಟ್ಟ ಹುಚ್ಚನಾಗಿದ್ದಾನೆ ಎಂದು ಹೇಳಿದರು.
15إِنَّا كَاشِفُو الْعَذَابِ قَلِيلًا ۚ إِنَّكُمْ عَائِدُونَ
ಖಂಡಿತವಾಗಿಯು ನಾವು ಯಾತನೆಯನ್ನು ಸ್ವಲ್ಪ ಕಾಲ ಸರಿಸಿ ಬಿಡುವೆವು. ಆದರೆ ನೀವು ಅದೇ ಹಿಂದಿನ ಸ್ಥಿತಿಗೆ ಮರಳುವಿರಿ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
13ಆಯತ್

ಅನುವಾದ — ಅದ್-ದುಖಾನ್ 13

ಸೂರಾ ಅದ್-ದುಖಾನ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.

ಸೂರಾ ಆಯತ್ 13/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers