ಅದ್-ದುಖಾನ್ · 56/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
لَا يَذُوقُونَ فِيهَا الْمَوْتَ إِلَّا الْمَوْتَةَ الْأُولَىٰ ۖ وَوَقَاهُمْ عَذَابَ الْجَحِيمِ ۝٥٦
Laa yazooqoona feehal mawtaa illal mawtatal oolaa wa qaqaahum `azaabal jaheem
📖 ಕನ್ನಡ ಅರ್ಥ
ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು ನರಕದ ಯಾತನೆಯಿಂದ ರಕ್ಷಿಸುವನು

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 54-58 — ಸೂರಾ ಅದ್-ದುಖಾನ್

54كَذَٰلِكَ وَزَوَّجْنَاهُم بِحُورٍ عِينٍ
ಇದೇರೀತಿ ನಾವು ಅವರನ್ನು ವಿಶಾಲ ನಯನಗಳುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
55يَدْعُونَ فِيهَا بِكُلِّ فَاكِهَةٍ آمِنِينَ
ಅಲ್ಲಿ ಅವರು ನಿಶ್ಚಿಂತರಾಗಿ ಸಕಲ ವಿಧದ ಫಲಗಳನ್ನು ತರಿಸಿಕೊಳ್ಳುವರು.
56لَا يَذُوقُونَ فِيهَا الْمَوْتَ إِلَّا الْمَوْتَةَ الْأُولَىٰ ۖ وَوَقَاهُمْ عَذَابَ الْجَحِيمِ
ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು ನರಕದ ಯಾತನೆಯಿಂದ ರಕ್ಷಿಸುವನು
57فَضْلًا مِّن رَّبِّكَ ۚ ذَٰلِكَ هُوَ الْفَوْزُ الْعَظِيمُ
ಇದು ನಿಮ್ಮ ಪ್ರಭುವಿನ ಅನುಗ್ರಹವಾಗಿದೆ. ಇದುವೇ ಮಹಾಯಶಸ್ಸಾಗಿದೆ.
58فَإِنَّمَا يَسَّرْنَاهُ بِلِسَانِكَ لَعَلَّهُمْ يَتَذَكَّرُونَ
ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
56ಆಯತ್

ಅನುವಾದ — ಅದ್-ದುಖಾನ್ 56

ಸೂರಾ ಅದ್-ದುಖಾನ್ ಆಯತ್ 56 - ಓದಿ, ಆಲಿಸಿ, ಅನುವಾದ, ಕನ್ನಡ : ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು…

ಸೂರಾ ಆಯತ್ 56/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 54–58. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers