ಅಜ್-ಝಾರಿಯಾತ್ · 35/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
فَأَخْرَجْنَا مَن كَانَ فِيهَا مِنَ الْمُؤْمِنِينَ ۝٣٥
Fa akhrajnaa man kaana feehaa minal mu`mineen
📖 ಕನ್ನಡ ಅರ್ಥ
ಆಗ ನಾವು ಸತ್ಯವಿಶ್ವಾಸಿಗಳನ್ನು ಅಲ್ಲಿಂದ ಹೊರತೆಗೆದೆವು,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅಜ್-ಝಾರಿಯಾತ್

33لِنُرْسِلَ عَلَيْهِمْ حِجَارَةً مِّن طِينٍ
ನಾವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಮಳೆಗರಿಸಲಿಕ್ಕಾಗಿ.
34مُّسَوَّمَةً عِندَ رَبِّكَ لِلْمُسْرِفِينَ
ಅವು ಮಿತಿಮೀರಿದವರಿಗಾಗಿ ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲ್ಪಟ್ಟಿವೆ.
35فَأَخْرَجْنَا مَن كَانَ فِيهَا مِنَ الْمُؤْمِنِينَ
ಆಗ ನಾವು ಸತ್ಯವಿಶ್ವಾಸಿಗಳನ್ನು ಅಲ್ಲಿಂದ ಹೊರತೆಗೆದೆವು,
36فَمَا وَجَدْنَا فِيهَا غَيْرَ بَيْتٍ مِّنَ الْمُسْلِمِينَ
ಅಲ್ಲಿ ನಾವು ಮುಸ್ಲಿಮರ ಒಂದು ಮನೆಯ ಹೊರತು ಇನ್ನಾವ ಮನೆಯನ್ನು ಕಾಣಲಿಲ್ಲ.
37وَتَرَكْنَا فِيهَا آيَةً لِّلَّذِينَ يَخَافُونَ الْعَذَابَ الْأَلِيمَ
ಅನಂತರ ನಾವು ವೇದನಾಜನಕ ಯಾತನೆಯ ಈ ಘಟನೆಯನ್ನು ಭಯಪಡುವವರಿಗೆ ನಿದರ್ಶನವೊಂದನ್ನಾಗಿ ಉಳಿಸಿಬಿಟ್ಟೆವು
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
35ಆಯತ್

ಅನುವಾದ — ಅಜ್-ಝಾರಿಯಾತ್ 35

ಸೂರಾ ಅಜ್-ಝಾರಿಯಾತ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ನಾವು ಸತ್ಯವಿಶ್ವಾಸಿಗಳನ್ನು ಅಲ್ಲಿಂದ ಹೊರತೆಗೆದೆವು,

ಸೂರಾ ಆಯತ್ 35/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers