ಅತ್-ತೂರ್ · 26/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
قَالُوا إِنَّا كُنَّا قَبْلُ فِي أَهْلِنَا مُشْفِقِينَ ۝٢٦
Qaalooo innaa kunnaa qablu feee ahlinaa mushfiqeen
📖 ಕನ್ನಡ ಅರ್ಥ
ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.

🎧 ಆಲಿಸಿ


📜 ಆಯತ್ 24-28 — ಸೂರಾ ಅತ್-ತೂರ್

24۞ وَيَطُوفُ عَلَيْهِمْ غِلْمَانٌ لَّهُمْ كَأَنَّهُمْ لُؤْلُؤٌ مَّكْنُونٌ
ಅವರ ಸೇವೆಗಾಗಿ ಹರೆಯದ ಬಾಲಕರು ಅವರ ಸುತ್ತ ಸುತ್ತುತ್ತಲಿರುವರು. ಅವರು ಬಚ್ಚಿಡಲಾದ ಮುತ್ತುಗಳಂತೆ ಸುಂದರವಾಗಿರುವರು.
25وَأَقْبَلَ بَعْضُهُمْ عَلَىٰ بَعْضٍ يَتَسَاءَلُونَ
ಅವರು ಅಭಿಮುಖವಾಗಿ ಪರಸ್ಪರರೊಡನೆ ಪ್ರಶ್ನಿಸುವರು.
26قَالُوا إِنَّا كُنَّا قَبْلُ فِي أَهْلِنَا مُشْفِقِينَ
ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.
27فَمَنَّ اللَّهُ عَلَيْنَا وَوَقَانَا عَذَابَ السَّمُومِ
ಆದರೆ ಅಲ್ಲಾಹನು ನಮ್ಮ ಮೇಲೆ ಮಹಾ ಉಪಕಾರವನ್ನು ಮಾಡಿದನು ಹಾಗು ಅತ್ಯುಷ್ಣ ಗಾಳಿಯ ಯಾತನೆಯಿಂದ ನಮ್ಮನ್ನು ರಕ್ಷಿಸಿದನು.
28إِنَّا كُنَّا مِن قَبْلُ نَدْعُوهُ ۖ إِنَّهُ هُوَ الْبَرُّ الرَّحِيمُ
ಖಂಡಿತವಾಗಿಯೂ ನಾವು ಇದಕ್ಕೆ ಮೊದಲು ಭೂಲೋಕದಲ್ಲಿ ಅವನ ಆರಾಧನೆಯನ್ನೇ ಮಾಡುತ್ತಿದ್ದೆವು. ನಿಸ್ಸಂಶಯವಾಗಿಯು ಅವನು ಮಹಾ ಉಪಕಾರಿಯು ಕರುಣಾನಿಧಿಯು ಆಗಿರುವನು.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
26ಆಯತ್

ಅನುವಾದ — ಅತ್-ತೂರ್ 26

ಸೂರಾ ಅತ್-ತೂರ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.

ಸೂರಾ ಆಯತ್ 26/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers