ಅತ್-ತೂರ್ · 32/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
أَمْ تَأْمُرُهُمْ أَحْلَامُهُم بِهَٰذَا ۚ أَمْ هُمْ قَوْمٌ طَاغُونَ ۝٣٢
Am taamuruhum ahlaamuhum bihaazaaa am hum qawmun taaghoon
📖 ಕನ್ನಡ ಅರ್ಥ
ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಅತ್-ತೂರ್

30أَمْ يَقُولُونَ شَاعِرٌ نَّتَرَبَّصُ بِهِ رَيْبَ الْمَنُونِ
ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
31قُلْ تَرَبَّصُوا فَإِنِّي مَعَكُم مِّنَ الْمُتَرَبِّصِينَ
ಹೇಳಿರಿ ನೀವು ಕಾಯುತ್ತಿರಿ, ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಕಾಯುತ್ತಿರುವೆನು.
32أَمْ تَأْمُرُهُمْ أَحْلَامُهُم بِهَٰذَا ۚ أَمْ هُمْ قَوْمٌ طَاغُونَ
ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
33أَمْ يَقُولُونَ تَقَوَّلَهُ ۚ بَل لَّا يُؤْمِنُونَ
ಆ ಪೈಗಂಬರರು ಇದನ್ನು (ಕುರ್‌ಆನನ್ನು) ಸ್ವತಃ ರಚಿಸಿರುತ್ತಾನೆಂದು ಅವರು ಹೇಳುತ್ತಿದ್ದಾರೆಯೇ ? ವಾಸ್ತವವೇನೆಂದರೆ ಅವರು ವಿಶ್ವಾಸವಿರಿಸುತ್ತಿಲ್ಲ.
34فَلْيَأْتُوا بِحَدِيثٍ مِّثْلِهِ إِن كَانُوا صَادِقِينَ
ಸರಿ ಅವರು ಸತ್ಯವಂತರಾಗಿದ್ದರೆ ಇಂತಹದೇ ಒಂದು ವಚನವನ್ನು ತರಲಿ.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
32ಆಯತ್

ಅನುವಾದ — ಅತ್-ತೂರ್ 32

ಸೂರಾ ಅತ್-ತೂರ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.

ಸೂರಾ ಆಯತ್ 32/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers