ಅರ್-ರಹ್ಮಾನ್ · 22/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
يَخْرُجُ مِنْهُمَا اللُّؤْلُؤُ وَالْمَرْجَانُ ۝٢٢
Yakhruju minhumal lu `lu u wal marjaanu
📖 ಕನ್ನಡ ಅರ್ಥ
ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅರ್-ರಹ್ಮಾನ್

20بَيْنَهُمَا بَرْزَخٌ لَّا يَبْغِيَانِ
ಅವೆರಡರ ನಡುವೆ ಒಂದು ತೆರೆಯಿದೆ. ಅದ್ದರಿಂದ ಅವು ಅತಿಕ್ರಮಿಸುವುದಿಲ್ಲ.
21فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
22يَخْرُجُ مِنْهُمَا اللُّؤْلُؤُ وَالْمَرْجَانُ
ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.
23فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
24وَلَهُ الْجَوَارِ الْمُنشَآتُ فِي الْبَحْرِ كَالْأَعْلَامِ
ಸಮುದ್ರದಲ್ಲಿ ಪರ್ವತಗಳಂತೆ ಎತ್ತರವಾಗಿ (ಸಂಚರಿಸುತ್ತಿರುವ) ಹಡಗುಗಳು ಅಲ್ಲಾಹನ ಒಡೆತನದಲ್ಲಿವೆ.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
22ಆಯತ್

ಅನುವಾದ — ಅರ್-ರಹ್ಮಾನ್ 22

ಸೂರಾ ಅರ್-ರಹ್ಮಾನ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.

ಸೂರಾ ಆಯತ್ 22/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers