ಅರ್-ರಹ್ಮಾನ್ · 76/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
مُتَّكِئِينَ عَلَىٰ رَفْرَفٍ خُضْرٍ وَعَبْقَرِيٍّ حِسَانٍ ۝٧٦
Muttaki`eena `alaa rafratin khudrinw wa `abqariyyin hisaan
📖 ಕನ್ನಡ ಅರ್ಥ
ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಅರ್-ರಹ್ಮಾನ್

74لَمْ يَطْمِثْهُنَّ إِنسٌ قَبْلَهُمْ وَلَا جَانٌّ
ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ, ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
75فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
76مُتَّكِئِينَ عَلَىٰ رَفْرَفٍ خُضْرٍ وَعَبْقَرِيٍّ حِسَانٍ
ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.
77فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
78تَبَارَكَ اسْمُ رَبِّكَ ذِي الْجَلَالِ وَالْإِكْرَامِ
ಅಪಾರ ಮಹಿಮೆ ಹಾಗು ಉದಾರತೆಯುಳ್ಳವನಾದ ನಿಮ್ಮ ಪ್ರಭುವಿನ ನಾಮವು ಮಹಾ ಮಂಗಳಮಯವಾಗಿರುವುದು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
76ಆಯತ್

ಅನುವಾದ — ಅರ್-ರಹ್ಮಾನ್ 76

ಸೂರಾ ಅರ್-ರಹ್ಮಾನ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.

ಸೂರಾ ಆಯತ್ 76/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers