ಅಲ್-ವಾಕಿಯಾ · 26/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
إِلَّا قِيلًا سَلَامًا سَلَامًا ۝٢٦
Illaa qeelan salaaman salaamaa
📖 ಕನ್ನಡ ಅರ್ಥ
ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅಲ್-ವಾಕಿಯಾ

24جَزَاءً بِمَا كَانُوا يَعْمَلُونَ
ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.
25لَا يَسْمَعُونَ فِيهَا لَغْوًا وَلَا تَأْثِيمًا
ನಿರರ್ಥಕ ಮತ್ತು ಪಾಪದ ಮಾತುಗಳನ್ನು ಅವರು ಅಲ್ಲಿ ಆಲಿಸಲಾರರು.
26إِلَّا قِيلًا سَلَامًا سَلَامًا
ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.
27وَأَصْحَابُ الْيَمِينِ مَا أَصْحَابُ الْيَمِينِ
ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !
28فِي سِدْرٍ مَّخْضُودٍ
ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
26ಆಯತ್

ಅನುವಾದ — ಅಲ್-ವಾಕಿಯಾ 26

ಸೂರಾ ಅಲ್-ವಾಕಿಯಾ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.

ಸೂರಾ ಆಯತ್ 26/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers