ಅಲ್-ವಾಕಿಯಾ · 33/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
لَّا مَقْطُوعَةٍ وَلَا مَمْنُوعَةٍ ۝٣٣
Laa maqtoo`atinw wa laa mamnoo`ah
📖 ಕನ್ನಡ ಅರ್ಥ
ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.

🎧 ಆಲಿಸಿ


📜 ಆಯತ್ 31-35 — ಸೂರಾ ಅಲ್-ವಾಕಿಯಾ

31وَمَاءٍ مَّسْكُوبٍ
ಸದಾ ಹರಿಯುತ್ತಿರುವ ನೀರು ಸಹ ಇರುವುದು.
32وَفَاكِهَةٍ كَثِيرَةٍ
ಧಾರಾಳ ಹಣ್ಣು ಹಂಪಲುಗಳು.
33لَّا مَقْطُوعَةٍ وَلَا مَمْنُوعَةٍ
ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.
34وَفُرُشٍ مَّرْفُوعَةٍ
ಮತ್ತು ಉನ್ನತವಾದ ಹಾಸಿಗೆಗಳಿರುವವು.
35إِنَّا أَنشَأْنَاهُنَّ إِنشَاءً
ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
33ಆಯತ್

ಅನುವಾದ — ಅಲ್-ವಾಕಿಯಾ 33

ಸೂರಾ ಅಲ್-ವಾಕಿಯಾ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.

ಸೂರಾ ಆಯತ್ 33/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 31–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers