ಅಲ್-ಜುಮುಆ · 7/11
ಅನುವಾದ ಉಚ್ಚಾರಣೆ — ಸೂರಾ ಅಲ್-ಜುಮುಆ
وَلَا يَتَمَنَّوْنَهُ أَبَدًا بِمَا قَدَّمَتْ أَيْدِيهِمْ ۚ وَاللَّهُ عَلِيمٌ بِالظَّالِمِينَ ۝٧
Wa laa yatamannaw nahooo abadam bimaa qaddamat aydeehim; wallaahu `aleemum bix zaalimeen
📖 ಕನ್ನಡ ಅರ್ಥ
ಅವರ ಕೈಗಳು ಮುಂಗಡವಾಗಿ ಮಾಡಿದ ದುಷ್ರ‍್ಮಗಳ ಕಾರಣವಾಗಿ ಅವರು ಎಂದಿಗೂ ಮರಣವನ್ನು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಜುಮುಆ

5مَثَلُ الَّذِينَ حُمِّلُوا التَّوْرَاةَ ثُمَّ لَمْ يَحْمِلُوهَا كَمَثَلِ الْحِمَارِ يَحْمِلُ أَسْفَارًا ۚ بِئْسَ مَثَلُ الْقَوْمِ الَّذِينَ كَذَّبُوا بِآيَاتِ اللَّهِ ۚ وَاللَّهُ لَا يَهْدِي الْقَوْمَ الظَّالِمِينَ
ತೌರಾತೀನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನರ‍್ವಹಿಸದೇ ಇದ್ದವರ ಉದಾಹರಣೆಯು ಗ್ರಂಥಗಳನ್ನು ಹೊರುವಂತಹ ಕತ್ತೆ ಯಂತಿದೆ. ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವವರ ಉದಾಹರಣೆಯು ಅದೆಷ್ಟು ನಿಕೃಷ್ಟವಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸನ್ಮರ‍್ಗ ನೀಡುವುದಿಲ್ಲ.
6قُلْ يَا أَيُّهَا الَّذِينَ هَادُوا إِن زَعَمْتُمْ أَنَّكُمْ أَوْلِيَاءُ لِلَّهِ مِن دُونِ النَّاسِ فَتَمَنَّوُا الْمَوْتَ إِن كُنتُمْ صَادِقِينَ
ಪೈಗಂಬರರೇ ಹೇಳಿರಿ; ಓ ಯಹೂದರೇ ಇತರ ಜನರ ಹೊರತು ನೀವೇ ಅಲ್ಲಾಹನ ಆತ್ಮೀಯರೆಂಬ ವಾದ ನಿಮ್ಮದಾಗಿದ್ದರೆ ನೀವು ಮರಣವನ್ನು ಆಶಿಸಿರಿ. ನೀವು ಸತ್ಯಸಂಧರಾಗಿದ್ದರೆ.
7وَلَا يَتَمَنَّوْنَهُ أَبَدًا بِمَا قَدَّمَتْ أَيْدِيهِمْ ۚ وَاللَّهُ عَلِيمٌ بِالظَّالِمِينَ
ಅವರ ಕೈಗಳು ಮುಂಗಡವಾಗಿ ಮಾಡಿದ ದುಷ್ರ‍್ಮಗಳ ಕಾರಣವಾಗಿ ಅವರು ಎಂದಿಗೂ ಮರಣವನ್ನು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
8قُلْ إِنَّ الْمَوْتَ الَّذِي تَفِرُّونَ مِنْهُ فَإِنَّهُ مُلَاقِيكُمْ ۖ ثُمَّ تُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُم بِمَا كُنتُمْ تَعْمَلُونَ
ಹೇಳಿರಿ; ಯಾವ ಮರಣದಿಂದ ನೀವು ಓಡಿ ಹೋಗುತ್ತಿರುವಿರೋ ಅದು ನಿಮಗೆ ಬಂದೇತೀರುವುದು. ಆ ಬಳಿಕ ನೀವು ಸಕಲ ರಹಸ್ಯ ಮತ್ತು ಬಹಿರಂಗವನ್ನು ಅರಿಯುವವನ ಕಡೆಗೆ ಮರಳಿಸಲಾಗುವಿರಿ, ಆಗ ನೀವು ಮಾಡುತ್ತಿದ್ದ ಸಕಲ ರ‍್ಮಗಳನ್ನು ಅವನು ನಿಮಗೆ ತಿಳಿಸಿಕೊಡುವನು.
9يَا أَيُّهَا الَّذِينَ آمَنُوا إِذَا نُودِيَ لِلصَّلَاةِ مِن يَوْمِ الْجُمُعَةِ فَاسْعَوْا إِلَىٰ ذِكْرِ اللَّهِ وَذَرُوا الْبَيْعَ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
ಓ ಸತ್ಯ ವಿಶ್ವಾಸಿಗಳೇ ಶುಕ್ರವಾರದ ದಿನ ನಮಾಜ್ಗಾಗಿ ನಿಮ್ಮನ್ನು ಕರೆಯಲಾದರೆ ಅಲ್ಲಾಹನ ಸ್ಮರಣೆಯತ್ತ ಧಾವಿಸಿರಿ ಮತ್ತು ವ್ಯಾಪಾರವನ್ನು ತ್ಯಜಿಸಿರಿ. ನೀವು ತಿಳಿಯುವವರಾಗಿದ್ದರೆ. ನಿಮ್ಮ ಪಾಲಿಗೆ ಅತ್ಯುತ್ತಮವಾಗಿದೆ.
ಅಲ್-ಜುಮುಆಕುರಾನ್ ಸೂಚಿ
11ಆಯತ್
MedinanRevelation
7ಆಯತ್

ಅನುವಾದ — ಅಲ್-ಜುಮುಆ 7

ಸೂರಾ ಅಲ್-ಜುಮುಆ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಕೈಗಳು ಮುಂಗಡವಾಗಿ ಮಾಡಿದ ದುಷ್ರ‍್ಮಗಳ ಕಾರಣವಾಗಿ ಅವರು ಎಂದಿಗೂ ಮರಣವನ್ನು ಆಶಿಸಲಾರರು.…

ಸೂರಾ ಆಯತ್ 7/11 — ಸೂರಾ ಅಲ್-ಜುಮುಆ الجمعة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜುಮುಆ ಆಲಿಸಿ, ಸೂರಾ ಅಲ್-ಜುಮುಆ ಅನುವಾದ, ಸೂರಾ ಅಲ್-ಜುಮುಆ mp3, ಸೂರಾ ಅಲ್-ಜುಮುಆ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers