ಅಲ್-ಖಲಮ್ · 37/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
أَمْ لَكُمْ كِتَابٌ فِيهِ تَدْرُسُونَ ۝٣٧
Am lakum kitaabun feehi tadrusoon
📖 ಕನ್ನಡ ಅರ್ಥ
ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?

🎧 ಆಲಿಸಿ


📜 ಆಯತ್ 35-39 — ಸೂರಾ ಅಲ್-ಖಲಮ್

35أَفَنَجْعَلُ الْمُسْلِمِينَ كَالْمُجْرِمِينَ
ನಾವು ಆಜ್ಞಾಪಾಲಕರನ್ನು ಅಪರಾಧಿಗಳಂತೆ ಮಾಡುವೆವೇ ?
36مَا لَكُمْ كَيْفَ تَحْكُمُونَ
ನಿಮಗೇನಾಗಿದೆ ? ನೀವು ಹೇಗೆ ತರ‍್ಮಾನ ಮಾಡುತ್ತಿರುವಿರಿ ?
37أَمْ لَكُمْ كِتَابٌ فِيهِ تَدْرُسُونَ
ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?
38إِنَّ لَكُمْ فِيهِ لَمَا تَخَيَّرُونَ
ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?
39أَمْ لَكُمْ أَيْمَانٌ عَلَيْنَا بَالِغَةٌ إِلَىٰ يَوْمِ الْقِيَامَةِ ۙ إِنَّ لَكُمْ لَمَا تَحْكُمُونَ
ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
37ಆಯತ್

ಅನುವಾದ — ಅಲ್-ಖಲಮ್ 37

ಸೂರಾ ಅಲ್-ಖಲಮ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?

ಸೂರಾ ಆಯತ್ 37/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 35–39. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers