ಅಲ್-ಹಾಕ್ಕಾ · 4/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
كَذَّبَتْ ثَمُودُ وَعَادٌ بِالْقَارِعَةِ ۝٤
Kazzabat samoodu wa `Aadum bil qaari`ah
📖 ಕನ್ನಡ ಅರ್ಥ
ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಲ್-ಹಾಕ್ಕಾ

2مَا الْحَاقَّةُ
ಏನದು ಸಂಭವಿಸಿಬಿಡುವಂತದ್ದು ?
3وَمَا أَدْرَاكَ مَا الْحَاقَّةُ
ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?
4كَذَّبَتْ ثَمُودُ وَعَادٌ بِالْقَارِعَةِ
ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.
5فَأَمَّا ثَمُودُ فَأُهْلِكُوا بِالطَّاغِيَةِ
ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.
6وَأَمَّا عَادٌ فَأُهْلِكُوا بِرِيحٍ صَرْصَرٍ عَاتِيَةٍ
ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
4ಆಯತ್

ಅನುವಾದ — ಅಲ್-ಹಾಕ್ಕಾ 4

ಸೂರಾ ಅಲ್-ಹಾಕ್ಕಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.

ಸೂರಾ ಆಯತ್ 4/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers