ಅಲ್-ಹಾಕ್ಕಾ · 3/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَمَا أَدْرَاكَ مَا الْحَاقَّةُ ۝٣
Wa maaa adraaka mal haaaqqah
📖 ಕನ್ನಡ ಅರ್ಥ
ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಹಾಕ್ಕಾ

1الْحَاقَّةُ
ಸಂಭವಿಸಿಬಿಡುವಂತದ್ದು!
2مَا الْحَاقَّةُ
ಏನದು ಸಂಭವಿಸಿಬಿಡುವಂತದ್ದು ?
3وَمَا أَدْرَاكَ مَا الْحَاقَّةُ
ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?
4كَذَّبَتْ ثَمُودُ وَعَادٌ بِالْقَارِعَةِ
ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.
5فَأَمَّا ثَمُودُ فَأُهْلِكُوا بِالطَّاغِيَةِ
ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
3ಆಯತ್

ಅನುವಾದ — ಅಲ್-ಹಾಕ್ಕಾ 3

ಸೂರಾ ಅಲ್-ಹಾಕ್ಕಾ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?

ಸೂರಾ ಆಯತ್ 3/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers