ಅಲ್-ಹಾಕ್ಕಾ · 48/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَإِنَّهُ لَتَذْكِرَةٌ لِّلْمُتَّقِينَ ۝٤٨
Wa innahoo latazkiratul lilmuttaqeen
📖 ಕನ್ನಡ ಅರ್ಥ
ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 46-50 — ಸೂರಾ ಅಲ್-ಹಾಕ್ಕಾ

46ثُمَّ لَقَطَعْنَا مِنْهُ الْوَتِينَ
ತರುವಾಯ ಅವರ ಜೀವನಾಡಿಯನ್ನು ಕತ್ತರಿಸಿಬಿಡುತ್ತಿದ್ದೆವು.
47فَمَا مِنكُم مِّنْ أَحَدٍ عَنْهُ حَاجِزِينَ
ಆ ಬಳಿಕ ನಿಮ್ಮ ಪೈಕಿ ಯಾರೂ ನನ್ನನ್ನು ಅವರಿಂದ ತಡೆಯುವವರಿರುತ್ತಿರಲಿಲ್ಲ.
48وَإِنَّهُ لَتَذْكِرَةٌ لِّلْمُتَّقِينَ
ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.
49وَإِنَّا لَنَعْلَمُ أَنَّ مِنكُم مُّكَذِّبِينَ
ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.
50وَإِنَّهُ لَحَسْرَةٌ عَلَى الْكَافِرِينَ
ನಿಸ್ಸಂಶಯವಾಗಿಯೂ (ಇದು) ಸತ್ಯನಿಷೇಧಿಗಳ ಖೇದಕ್ಕೆ ಕಾರಣವಾಗಿದೆ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
48ಆಯತ್

ಅನುವಾದ — ಅಲ್-ಹಾಕ್ಕಾ 48

ಸೂರಾ ಅಲ್-ಹಾಕ್ಕಾ ಆಯತ್ 48 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.

ಸೂರಾ ಆಯತ್ 48/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 46–50. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers