ಅಲ್-ಹಾಕ್ಕಾ · 49/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَإِنَّا لَنَعْلَمُ أَنَّ مِنكُم مُّكَذِّبِينَ ۝٤٩
Wa inna lana`lamu anna minkum mukazzibeen
📖 ಕನ್ನಡ ಅರ್ಥ
ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 47-51 — ಸೂರಾ ಅಲ್-ಹಾಕ್ಕಾ

47فَمَا مِنكُم مِّنْ أَحَدٍ عَنْهُ حَاجِزِينَ
ಆ ಬಳಿಕ ನಿಮ್ಮ ಪೈಕಿ ಯಾರೂ ನನ್ನನ್ನು ಅವರಿಂದ ತಡೆಯುವವರಿರುತ್ತಿರಲಿಲ್ಲ.
48وَإِنَّهُ لَتَذْكِرَةٌ لِّلْمُتَّقِينَ
ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.
49وَإِنَّا لَنَعْلَمُ أَنَّ مِنكُم مُّكَذِّبِينَ
ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.
50وَإِنَّهُ لَحَسْرَةٌ عَلَى الْكَافِرِينَ
ನಿಸ್ಸಂಶಯವಾಗಿಯೂ (ಇದು) ಸತ್ಯನಿಷೇಧಿಗಳ ಖೇದಕ್ಕೆ ಕಾರಣವಾಗಿದೆ.
51وَإِنَّهُ لَحَقُّ الْيَقِينِ
ಖಂಡಿತವಾಗಿಯೂ ಇದು ಸದೃಢ ಸತ್ಯವಾಗಿದೆ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
49ಆಯತ್

ಅನುವಾದ — ಅಲ್-ಹಾಕ್ಕಾ 49

ಸೂರಾ ಅಲ್-ಹಾಕ್ಕಾ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.

ಸೂರಾ ಆಯತ್ 49/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 47–51. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers