ಅಲ್-ಕಿಯಾಮಾ · 9/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
وَجُمِعَ الشَّمْسُ وَالْقَمَرُ ۝٩
Wa jumi`ash shamusu wal qamar
📖 ಕನ್ನಡ ಅರ್ಥ
ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ

🎧 ಆಲಿಸಿ


📜 ಆಯತ್ 7-11 — ಸೂರಾ ಅಲ್-ಕಿಯಾಮಾ

7فَإِذَا بَرِقَ الْبَصَرُ
ದೃಷ್ಟಿಯು ಸ್ಥಂಭಿಭೂತವಾದಾಗ
8وَخَسَفَ الْقَمَرُ
ಚಂದ್ರನು ಕಳೆಗುಂದುವಾಗ
9وَجُمِعَ الشَّمْسُ وَالْقَمَرُ
ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ
10يَقُولُ الْإِنسَانُ يَوْمَئِذٍ أَيْنَ الْمَفَرُّ
ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.
11كَلَّا لَا وَزَرَ
ಖಂಡಿತ ಇಲ್ಲ ಯಾವುದೇ ಅಭಯ ಸ್ಥಾನ ಇಲ್ಲ.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
9ಆಯತ್

ಅನುವಾದ — ಅಲ್-ಕಿಯಾಮಾ 9

ಸೂರಾ ಅಲ್-ಕಿಯಾಮಾ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ

ಸೂರಾ ಆಯತ್ 9/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 7–11. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers