ಅಲ್-ಕಿಯಾಮಾ · 10/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
يَقُولُ الْإِنسَانُ يَوْمَئِذٍ أَيْنَ الْمَفَرُّ ۝١٠
Yaqoolul insaanu yaw ma `izin aynal mafarr
📖 ಕನ್ನಡ ಅರ್ಥ
ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅಲ್-ಕಿಯಾಮಾ

8وَخَسَفَ الْقَمَرُ
ಚಂದ್ರನು ಕಳೆಗುಂದುವಾಗ
9وَجُمِعَ الشَّمْسُ وَالْقَمَرُ
ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ
10يَقُولُ الْإِنسَانُ يَوْمَئِذٍ أَيْنَ الْمَفَرُّ
ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.
11كَلَّا لَا وَزَرَ
ಖಂಡಿತ ಇಲ್ಲ ಯಾವುದೇ ಅಭಯ ಸ್ಥಾನ ಇಲ್ಲ.
12إِلَىٰ رَبِّكَ يَوْمَئِذٍ الْمُسْتَقَرُّ
ಅಂದು ನಿಮ್ಮ ಪ್ರಭುವಿನ ಬಳಿಯೇ ನೆಲೆಯಿರುವುದು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
10ಆಯತ್

ಅನುವಾದ — ಅಲ್-ಕಿಯಾಮಾ 10

ಸೂರಾ ಅಲ್-ಕಿಯಾಮಾ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.

ಸೂರಾ ಆಯತ್ 10/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers