ಅನ್-ನಬಾ · 15/40
ಅನುವಾದ ಉಚ್ಚಾರಣೆ — ಸೂರಾ ಅನ್-ನಬಾ
لِّنُخْرِجَ بِهِ حَبًّا وَنَبَاتًا ۝١٥
Linukh rija bihee habbaw wana baata
📖 ಕನ್ನಡ ಅರ್ಥ
ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅನ್-ನಬಾ

13وَجَعَلْنَا سِرَاجًا وَهَّاجًا
ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.
14وَأَنزَلْنَا مِنَ الْمُعْصِرَاتِ مَاءً ثَجَّاجًا
ನಾವು ಕರ‍್ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತೇವೆ.
15لِّنُخْرِجَ بِهِ حَبًّا وَنَبَاتًا
ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.
16وَجَنَّاتٍ أَلْفَافًا
ಮತ್ತು ದಟ್ಟವಾಗಿ ಬೆಳೆದ ತೋಟಗಳನ್ನೂ ಸಹ.
17إِنَّ يَوْمَ الْفَصْلِ كَانَ مِيقَاتًا
ನಿಸ್ಸಂದೇಹವಾಗಿಯೂ ತರ‍್ಪಿನ ದಿನವು ನಿಶ್ಚಿತವಾಗಿದೆ.
ಅನ್-ನಬಾಕುರಾನ್ ಸೂಚಿ
40ಆಯತ್
MeccanRevelation
15ಆಯತ್

ಅನುವಾದ — ಅನ್-ನಬಾ 15

ಸೂರಾ ಅನ್-ನಬಾ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.

ಸೂರಾ ಆಯತ್ 15/40 — ಸೂರಾ ಅನ್-ನಬಾ النبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಬಾ ಆಲಿಸಿ, ಸೂರಾ ಅನ್-ನಬಾ ಅನುವಾದ, ಸೂರಾ ಅನ್-ನಬಾ mp3, ಸೂರಾ ಅನ್-ನಬಾ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers