ಅನ್-ನಾಜಿಆತ್ · 34/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
فَإِذَا جَاءَتِ الطَّامَّةُ الْكُبْرَىٰ ۝٣٤
Fa-izaa jaaa`atit taaam matul kubraa
📖 ಕನ್ನಡ ಅರ್ಥ
ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.

🎧 ಆಲಿಸಿ


📜 ಆಯತ್ 32-36 — ಸೂರಾ ಅನ್-ನಾಜಿಆತ್

32وَالْجِبَالَ أَرْسَاهَا
ಅವನು ರ‍್ವತಗಳನ್ನು ಸದೃಢವಾಗಿ ನಾಟಿಬಿಟ್ಟನು.
33مَتَاعًا لَّكُمْ وَلِأَنْعَامِكُمْ
ಇದೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
34فَإِذَا جَاءَتِ الطَّامَّةُ الْكُبْرَىٰ
ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.
35يَوْمَ يَتَذَكَّرُ الْإِنسَانُ مَا سَعَىٰ
ಅಂದು ಮನುಷ್ಯನು ತಾನು ಮಾಡಿದ್ದ ಪರಿಶ್ರಮವನ್ನು ಸ್ಮರಿಸುವನು.
36وَبُرِّزَتِ الْجَحِيمُ لِمَن يَرَىٰ
ನೋಡುವವನ ಮುಂದೆ ನರಕಾಗ್ನಿಯನ್ನು ಪ್ರಕಟ ಗೊಳಿಸಲಾಗುವುದು.
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
34ಆಯತ್

ಅನುವಾದ — ಅನ್-ನಾಜಿಆತ್ 34

ಸೂರಾ ಅನ್-ನಾಜಿಆತ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.

ಸೂರಾ ಆಯತ್ 34/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 32–36. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers