ಅತ್-ತಾರಿಕ್ · 10/17
ಅನುವಾದ ಉಚ್ಚಾರಣೆ — ಸೂರಾ ಅತ್-ತಾರಿಕ್
فَمَا لَهُ مِن قُوَّةٍ وَلَا نَاصِرٍ ۝١٠
Famaa lahoo min quwwatinw wa laa naasir
📖 ಕನ್ನಡ ಅರ್ಥ
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅತ್-ತಾರಿಕ್

8إِنَّهُ عَلَىٰ رَجْعِهِ لَقَادِرٌ
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
9يَوْمَ تُبْلَى السَّرَائِرُ
ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.
10فَمَا لَهُ مِن قُوَّةٍ وَلَا نَاصِرٍ
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.
11وَالسَّمَاءِ ذَاتِ الرَّجْعِ
ಮಳೆ ಸುರಿಸುವ ಆಕಾಶದಾಣೆ.
12وَالْأَرْضِ ذَاتِ الصَّدْعِ
ಬಿರಿಯುವ ಭೂಮಿಯಾಣೆ.
ಅತ್-ತಾರಿಕ್ಕುರಾನ್ ಸೂಚಿ
17ಆಯತ್
MeccanRevelation
10ಆಯತ್

ಅನುವಾದ — ಅತ್-ತಾರಿಕ್ 10

ಸೂರಾ ಅತ್-ತಾರಿಕ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.

ಸೂರಾ ಆಯತ್ 10/17 — ಸೂರಾ ಅತ್-ತಾರಿಕ್ الطارق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಾರಿಕ್ ಆಲಿಸಿ, ಸೂರಾ ಅತ್-ತಾರಿಕ್ ಅನುವಾದ, ಸೂರಾ ಅತ್-ತಾರಿಕ್ mp3, ಸೂರಾ ಅತ್-ತಾರಿಕ್ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers