ಅಲ್-ಫಜ್ರ್ · 7/30
ಅನುವಾದ ಉಚ್ಚಾರಣೆ — ಸೂರಾ ಅಲ್-ಫಜ್ರ್
إِرَمَ ذَاتِ الْعِمَادِ ۝٧
Iramaa zaatil `imaad
📖 ಕನ್ನಡ ಅರ್ಥ
ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಫಜ್ರ್

5هَلْ فِي ذَٰلِكَ قَسَمٌ لِّذِي حِجْرٍ
ಬುದ್ಧಿವಂತರಿಗೆ ಇವುಗಳಲ್ಲಿ ಸಾಕಷ್ಟು ಆಣೆಯಿಲ್ಲವೇ?
6أَلَمْ تَرَ كَيْفَ فَعَلَ رَبُّكَ بِعَادٍ
ಆದ್ ಸಮುದಾಯದವರೊಂದಿಗೆ ನಿಮ್ಮ ಪ್ರಭು ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ?
7إِرَمَ ذَاتِ الْعِمَادِ
ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.
8الَّتِي لَمْ يُخْلَقْ مِثْلُهَا فِي الْبِلَادِ
ಅಂತಹ ಜನಾಂಗವನ್ನು ಯಾವ ನಾಡುಗಳಲ್ಲಿಯು ಸೃಷ್ಟಿಸಲಾಗಿಲ್ಲ.
9وَثَمُودَ الَّذِينَ جَابُوا الصَّخْرَ بِالْوَادِ
ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.
ಅಲ್-ಫಜ್ರ್ಕುರಾನ್ ಸೂಚಿ
30ಆಯತ್
MeccanRevelation
7ಆಯತ್

ಅನುವಾದ — ಅಲ್-ಫಜ್ರ್ 7

ಸೂರಾ ಅಲ್-ಫಜ್ರ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.

ಸೂರಾ ಆಯತ್ 7/30 — ಸೂರಾ ಅಲ್-ಫಜ್ರ್ الفجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಜ್ರ್ ಆಲಿಸಿ, ಸೂರಾ ಅಲ್-ಫಜ್ರ್ ಅನುವಾದ, ಸೂರಾ ಅಲ್-ಫಜ್ರ್ mp3, ಸೂರಾ ಅಲ್-ಫಜ್ರ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers