ಅಲ್-ಖದ್ರ್ · 2/5
ಅನುವಾದ ಉಚ್ಚಾರಣೆ — ಸೂರಾ ಅಲ್-ಖದ್ರ್
وَمَا أَدْرَاكَ مَا لَيْلَةُ الْقَدْرِ ۝٢
Wa maa adraaka ma lailatul qadr
📖 ಕನ್ನಡ ಅರ್ಥ
ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?

🎧 ಆಲಿಸಿ


📜 ಆಯತ್ 1-4 — ಸೂರಾ ಅಲ್-ಖದ್ರ್

1إِنَّا أَنزَلْنَاهُ فِي لَيْلَةِ الْقَدْرِ
ಖಂಡಿತವಾಗಿಯೂ ನಾವು ಈ ಕುರ್ಆನ್ನನ್ನು ಮಹತ್ವಪರ‍್ಣ ರಾತ್ರಿಯಲ್ಲಿ ಅವತರ‍್ಣಗೊಳಿಸಿದ್ದೇವೆ
2وَمَا أَدْرَاكَ مَا لَيْلَةُ الْقَدْرِ
ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?
3لَيْلَةُ الْقَدْرِ خَيْرٌ مِّنْ أَلْفِ شَهْرٍ
ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.
4تَنَزَّلُ الْمَلَائِكَةُ وَالرُّوحُ فِيهَا بِإِذْنِ رَبِّهِم مِّن كُلِّ أَمْرٍ
ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ.
ಅಲ್-ಖದ್ರ್ಕುರಾನ್ ಸೂಚಿ
5ಆಯತ್
MeccanRevelation
2ಆಯತ್

ಅನುವಾದ — ಅಲ್-ಖದ್ರ್ 2

ಸೂರಾ ಅಲ್-ಖದ್ರ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?

ಸೂರಾ ಆಯತ್ 2/5 — ಸೂರಾ ಅಲ್-ಖದ್ರ್ القدر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖದ್ರ್ ಆಲಿಸಿ, ಸೂರಾ ಅಲ್-ಖದ್ರ್ ಅನುವಾದ, ಸೂರಾ ಅಲ್-ಖದ್ರ್ mp3, ಸೂರಾ ಅಲ್-ಖದ್ರ್ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers