ಅಲ್-ಖದ್ರ್ · 3/5
ಅನುವಾದ ಉಚ್ಚಾರಣೆ — ಸೂರಾ ಅಲ್-ಖದ್ರ್
لَيْلَةُ الْقَدْرِ خَيْرٌ مِّنْ أَلْفِ شَهْرٍ ۝٣
Lailatul qadri khairum min alfee shahr
📖 ಕನ್ನಡ ಅರ್ಥ
ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಖದ್ರ್

1إِنَّا أَنزَلْنَاهُ فِي لَيْلَةِ الْقَدْرِ
ಖಂಡಿತವಾಗಿಯೂ ನಾವು ಈ ಕುರ್ಆನ್ನನ್ನು ಮಹತ್ವಪರ‍್ಣ ರಾತ್ರಿಯಲ್ಲಿ ಅವತರ‍್ಣಗೊಳಿಸಿದ್ದೇವೆ
2وَمَا أَدْرَاكَ مَا لَيْلَةُ الْقَدْرِ
ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?
3لَيْلَةُ الْقَدْرِ خَيْرٌ مِّنْ أَلْفِ شَهْرٍ
ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.
4تَنَزَّلُ الْمَلَائِكَةُ وَالرُّوحُ فِيهَا بِإِذْنِ رَبِّهِم مِّن كُلِّ أَمْرٍ
ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ.
5سَلَامٌ هِيَ حَتَّىٰ مَطْلَعِ الْفَجْرِ
ಆ ರಾತ್ರಿಯು ಅರುಣೋದಯದವರೆಗೆ ಸಂಪರ‍್ಣ ಶಾಂತಿಮಯವಾಗಿರುವುದು.
ಅಲ್-ಖದ್ರ್ಕುರಾನ್ ಸೂಚಿ
5ಆಯತ್
MeccanRevelation
3ಆಯತ್

ಅನುವಾದ — ಅಲ್-ಖದ್ರ್ 3

ಸೂರಾ ಅಲ್-ಖದ್ರ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.

ಸೂರಾ ಆಯತ್ 3/5 — ಸೂರಾ ಅಲ್-ಖದ್ರ್ القدر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖದ್ರ್ ಆಲಿಸಿ, ಸೂರಾ ಅಲ್-ಖದ್ರ್ ಅನುವಾದ, ಸೂರಾ ಅಲ್-ಖದ್ರ್ mp3, ಸೂರಾ ಅಲ್-ಖದ್ರ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers