ಅಲ್-ಖಾರಿಆ · 4/11
ಅನುವಾದ ಉಚ್ಚಾರಣೆ — ಸೂರಾ ಅಲ್-ಖಾರಿಆ
يَوْمَ يَكُونُ النَّاسُ كَالْفَرَاشِ الْمَبْثُوثِ ۝٤
Yauma ya koonun naasu kal farashil mabthooth
📖 ಕನ್ನಡ ಅರ್ಥ
ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.

🎧 ಆಲಿಸಿ


📜 ಆಯತ್ 2-6 — ಸೂರಾ ಅಲ್-ಖಾರಿಆ

2مَا الْقَارِعَةُ
ಏನದು ಸದ್ದೆಬ್ಬಿಸುವಂತಹದು.
3وَمَا أَدْرَاكَ مَا الْقَارِعَةُ
ಆ ಸದ್ದೆಬ್ಬಿಸುವಂತಹದು ಏನೆಂದು ನಿಮಗೇನು ಗೊತ್ತು ?
4يَوْمَ يَكُونُ النَّاسُ كَالْفَرَاشِ الْمَبْثُوثِ
ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.
5وَتَكُونُ الْجِبَالُ كَالْعِهْنِ الْمَنفُوشِ
ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
6فَأَمَّا مَن ثَقُلَتْ مَوَازِينُهُ
ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
ಅಲ್-ಖಾರಿಆಕುರಾನ್ ಸೂಚಿ
11ಆಯತ್
MeccanRevelation
4ಆಯತ್

ಅನುವಾದ — ಅಲ್-ಖಾರಿಆ 4

ಸೂರಾ ಅಲ್-ಖಾರಿಆ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.

ಸೂರಾ ಆಯತ್ 4/11 — ಸೂರಾ ಅಲ್-ಖಾರಿಆ القارعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಾರಿಆ ಆಲಿಸಿ, ಸೂರಾ ಅಲ್-ಖಾರಿಆ ಅನುವಾದ, ಸೂರಾ ಅಲ್-ಖಾರಿಆ mp3, ಸೂರಾ ಅಲ್-ಖಾರಿಆ pdf. ಆಯತ್ 2–6. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers