ಯೂಸುಫ್ · 109/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِم مِّنْ أَهْلِ الْقُرَىٰ ۗ أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۗ وَلَدَارُ الْآخِرَةِ خَيْرٌ لِّلَّذِينَ اتَّقَوْا ۗ أَفَلَا تَعْقِلُونَ ۝١٠٩
Wa maaa arsalnaa min qablika illaa rijaalan nooheee ilaihim min ahlil quraa; afalam yaseeroo fil ardi fa yanzuroo kaifa kaana `aaqibatul lazeena min qablihim; wa la Daarul Aakhirati Khairul lillazeenat taqaw; afalaa ta`qiloon
📖 ಕನ್ನಡ ಅರ್ಥ
ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು ನೀಡುತ್ತಿದ್ದೆವು, ಅವರು ಅದೇ ನಾಡಿನವರಾಗಿದ್ದರು, ಅವರು ಭೂಮಿಯಲ್ಲಿ ಸಂಚರಿಸಿ ಅವರಿಗೆ ಮುಂಚಿನವರ ಪರಿಣಾಮವು ಹೇಗಿತ್ತೆಂಬುದನ್ನು ನೋಡಲಿಲ್ಲವೇ? ನಿಶ್ಚಯವಾಗಿಯೂ ಪರಲೋಕದ ನೆಲೆಯು ಭಯವನ್ನು ಇರಿಸಿಕೊಂಡವರಿಗೆ ಅತ್ಯುತ್ತಮವಾಗಿದೆ. ಹಾಗಿದ್ದೂ ನೀವು ಯೋಚಿಸುವುದಿಲ್ಲವೇ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 107-111 — ಸೂರಾ ಯೂಸುಫ್

107أَفَأَمِنُوا أَن تَأْتِيَهُمْ غَاشِيَةٌ مِّنْ عَذَابِ اللَّهِ أَوْ تَأْتِيَهُمُ السَّاعَةُ بَغْتَةً وَهُمْ لَا يَشْعُرُونَ
ಅವರು ಅಲ್ಲಾಹನಿಂದ ಯಾತನೆಯೊಂದು ಅವರ ಮೇಲೆ ಬಂದೆರಗುವುದರಿAದಲೂ ನಿಶ್ಚಿಂತರಾಗಿರುವರೇ ?
108قُلْ هَٰذِهِ سَبِيلِي أَدْعُو إِلَى اللَّهِ ۚ عَلَىٰ بَصِيرَةٍ أَنَا وَمَنِ اتَّبَعَنِي ۖ وَسُبْحَانَ اللَّهِ وَمَا أَنَا مِنَ الْمُشْرِكِينَ
ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ ಜ್ಞಾನ ಹಾಗೂ ನಂಬಿಕೆಯೊAದಿಗೆ ಕರೆಯುತ್ತಿದ್ದೇವೆ, ಅಲ್ಲಾಹನು ಪರಮಪಾವನನು ಮತ್ತು (ಓ ಪೈಗಂಬರರೇ) ನಾನು ಬಹುದೇವರಾಧಕರಲ್ಲಿ ಸೇರಿಲ್ಲ.
109وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِم مِّنْ أَهْلِ الْقُرَىٰ ۗ أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۗ وَلَدَارُ الْآخِرَةِ خَيْرٌ لِّلَّذِينَ اتَّقَوْا ۗ أَفَلَا تَعْقِلُونَ
ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು ನೀಡುತ್ತಿದ್ದೆವು, ಅವರು ಅದೇ ನಾಡಿನವರಾಗಿದ್ದರು, ಅವರು ಭೂಮಿಯಲ್ಲಿ ಸಂಚರಿಸಿ ಅವರಿಗೆ ಮುಂಚಿನವರ ಪರಿಣಾಮವು ಹೇಗಿತ್ತೆಂಬುದನ್ನು ನೋಡಲಿಲ್ಲವೇ? ನಿಶ್ಚಯವಾಗಿಯೂ ಪರಲೋಕದ ನೆಲೆಯು ಭಯವನ್ನು ಇರಿಸಿಕೊಂಡವರಿಗೆ ಅತ್ಯುತ್ತಮವಾಗಿದೆ. ಹಾಗಿದ್ದೂ ನೀವು ಯೋಚಿಸುವುದಿಲ್ಲವೇ.
110حَتَّىٰ إِذَا اسْتَيْأَسَ الرُّسُلُ وَظَنُّوا أَنَّهُمْ قَدْ كُذِبُوا جَاءَهُمْ نَصْرُنَا فَنُجِّيَ مَن نَّشَاءُ ۖ وَلَا يُرَدُّ بَأْسُنَا عَنِ الْقَوْمِ الْمُجْرِمِينَ
ಕೊನೆಗೆ ಸಂದೇಶವಾಹಕರು ನಿರಾಶರಾದಾಗ ತಮ್ಮೊಂದಿಗೆ ಸುಳ್ಳು ಹೇಳಲಾಗಿದೆ ಎಂದು ಭಾವಿಸಿದಾಗ ನಮ್ಮ ಸಹಾಯವು ಪೈಗಂಬರರ ಕಡೆಗೆ ಬಂದುಬಿಟ್ಟಿತು. ನಾವು ಇಚ್ಚಿಸಿದವರನ್ನು ರಕ್ಷಿಸಲಾಯಿತು ಮತ್ತು ನಮ್ಮ ವಿಪತ್ತನ್ನು ಅಪರಾಧಿಗಳಾದ ಜನರಿಂದ ಸರಿಸಲಾಗದು.
111لَقَدْ كَانَ فِي قَصَصِهِمْ عِبْرَةٌ لِّأُولِي الْأَلْبَابِ ۗ مَا كَانَ حَدِيثًا يُفْتَرَىٰ وَلَٰكِن تَصْدِيقَ الَّذِي بَيْنَ يَدَيْهِ وَتَفْصِيلَ كُلِّ شَيْءٍ وَهُدًى وَرَحْمَةً لِّقَوْمٍ يُؤْمِنُونَ
ಅವರ ವೃತ್ತಾಂತಗಳಲ್ಲಿ ಬುದ್ಧಿವಂತರಿಗೆ ಪಾಠವಿದೆ. ಈ ಕುರ್‌ಆನ್ ಕಲ್ಪಿತ ಸುಳ್ಳು ಮಾತಲ್ಲ, ಆದರೆ ಇದು ಮೊದಲು ಬಂದ ಗ್ರಂಥಗಳನ್ನು ದೃಢೀಕರಿಸುವಂಥದ್ದೂ, ಪ್ರತಿಯೊಂದು ಸಂಗತಿಯನ್ನು ಸ್ಪಷÀ್ಟವಾಗಿ ವಿವರಿಸುವಂಥದ್ದೂ ಆಗಿದೆ, ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗವೂ ಕಾರುಣ್ಯವೂ ಆಗಿದೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
109ಆಯತ್

ಅನುವಾದ — ಯೂಸುಫ್ 109

ಸೂರಾ ಯೂಸುಫ್ ಆಯತ್ 109 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು…

ಸೂರಾ ಆಯತ್ 109/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 107–111. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers