ಯೂಸುಫ್ · 108/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قُلْ هَٰذِهِ سَبِيلِي أَدْعُو إِلَى اللَّهِ ۚ عَلَىٰ بَصِيرَةٍ أَنَا وَمَنِ اتَّبَعَنِي ۖ وَسُبْحَانَ اللَّهِ وَمَا أَنَا مِنَ الْمُشْرِكِينَ ۝١٠٨
Qul haazihee sabeeleee ad`ooo ilal laah; `alaa baseera tin ana wa manit taba`anee wa Subhaanal laahi wa maaa ana minal mushrikeen
📖 ಕನ್ನಡ ಅರ್ಥ
ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ ಜ್ಞಾನ ಹಾಗೂ ನಂಬಿಕೆಯೊAದಿಗೆ ಕರೆಯುತ್ತಿದ್ದೇವೆ, ಅಲ್ಲಾಹನು ಪರಮಪಾವನನು ಮತ್ತು (ಓ ಪೈಗಂಬರರೇ) ನಾನು ಬಹುದೇವರಾಧಕರಲ್ಲಿ ಸೇರಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 106-110 — ಸೂರಾ ಯೂಸುಫ್

106وَمَا يُؤْمِنُ أَكْثَرُهُم بِاللَّهِ إِلَّا وَهُم مُّشْرِكُونَ
ಅವರಲ್ಲಿ ಹೆಚ್ಚಿನವರು ಸಹಭಾಗಿಗಳನ್ನು ಕಲ್ಪಿಸದೆ ಅಲ್ಲಾಹನಲ್ಲಿ ನಂಬಿಕೆಯನ್ನಿಡುವುದಿಲ್ಲ.
107أَفَأَمِنُوا أَن تَأْتِيَهُمْ غَاشِيَةٌ مِّنْ عَذَابِ اللَّهِ أَوْ تَأْتِيَهُمُ السَّاعَةُ بَغْتَةً وَهُمْ لَا يَشْعُرُونَ
ಅವರು ಅಲ್ಲಾಹನಿಂದ ಯಾತನೆಯೊಂದು ಅವರ ಮೇಲೆ ಬಂದೆರಗುವುದರಿAದಲೂ ನಿಶ್ಚಿಂತರಾಗಿರುವರೇ ?
108قُلْ هَٰذِهِ سَبِيلِي أَدْعُو إِلَى اللَّهِ ۚ عَلَىٰ بَصِيرَةٍ أَنَا وَمَنِ اتَّبَعَنِي ۖ وَسُبْحَانَ اللَّهِ وَمَا أَنَا مِنَ الْمُشْرِكِينَ
ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ ಜ್ಞಾನ ಹಾಗೂ ನಂಬಿಕೆಯೊAದಿಗೆ ಕರೆಯುತ್ತಿದ್ದೇವೆ, ಅಲ್ಲಾಹನು ಪರಮಪಾವನನು ಮತ್ತು (ಓ ಪೈಗಂಬರರೇ) ನಾನು ಬಹುದೇವರಾಧಕರಲ್ಲಿ ಸೇರಿಲ್ಲ.
109وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِم مِّنْ أَهْلِ الْقُرَىٰ ۗ أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۗ وَلَدَارُ الْآخِرَةِ خَيْرٌ لِّلَّذِينَ اتَّقَوْا ۗ أَفَلَا تَعْقِلُونَ
ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು ನೀಡುತ್ತಿದ್ದೆವು, ಅವರು ಅದೇ ನಾಡಿನವರಾಗಿದ್ದರು, ಅವರು ಭೂಮಿಯಲ್ಲಿ ಸಂಚರಿಸಿ ಅವರಿಗೆ ಮುಂಚಿನವರ ಪರಿಣಾಮವು ಹೇಗಿತ್ತೆಂಬುದನ್ನು ನೋಡಲಿಲ್ಲವೇ? ನಿಶ್ಚಯವಾಗಿಯೂ ಪರಲೋಕದ ನೆಲೆಯು ಭಯವನ್ನು ಇರಿಸಿಕೊಂಡವರಿಗೆ ಅತ್ಯುತ್ತಮವಾಗಿದೆ. ಹಾಗಿದ್ದೂ ನೀವು ಯೋಚಿಸುವುದಿಲ್ಲವೇ.
110حَتَّىٰ إِذَا اسْتَيْأَسَ الرُّسُلُ وَظَنُّوا أَنَّهُمْ قَدْ كُذِبُوا جَاءَهُمْ نَصْرُنَا فَنُجِّيَ مَن نَّشَاءُ ۖ وَلَا يُرَدُّ بَأْسُنَا عَنِ الْقَوْمِ الْمُجْرِمِينَ
ಕೊನೆಗೆ ಸಂದೇಶವಾಹಕರು ನಿರಾಶರಾದಾಗ ತಮ್ಮೊಂದಿಗೆ ಸುಳ್ಳು ಹೇಳಲಾಗಿದೆ ಎಂದು ಭಾವಿಸಿದಾಗ ನಮ್ಮ ಸಹಾಯವು ಪೈಗಂಬರರ ಕಡೆಗೆ ಬಂದುಬಿಟ್ಟಿತು. ನಾವು ಇಚ್ಚಿಸಿದವರನ್ನು ರಕ್ಷಿಸಲಾಯಿತು ಮತ್ತು ನಮ್ಮ ವಿಪತ್ತನ್ನು ಅಪರಾಧಿಗಳಾದ ಜನರಿಂದ ಸರಿಸಲಾಗದು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
108ಆಯತ್

ಅನುವಾದ — ಯೂಸುಫ್ 108

ಸೂರಾ ಯೂಸುಫ್ ಆಯತ್ 108 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ…

ಸೂರಾ ಆಯತ್ 108/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 106–110. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers