ಯೂಸುಫ್ · 86/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قَالَ إِنَّمَا أَشْكُو بَثِّي وَحُزْنِي إِلَى اللَّهِ وَأَعْلَمُ مِنَ اللَّهِ مَا لَا تَعْلَمُونَ ٨٦
Transliteration
Qaala innamaaa ashkoo bassee wa huzneee ilal laahi wa a`lamu minal laahi maa laa ta`lamoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು ನೀವು ತಿಳಿದಿಲ್ಲದ್ದನ್ನು ಅಲ್ಲಾಹನ ಕಡೆಯಿಂದ ನಾನು ತಿಳಿದಿದ್ದೇನೆ.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 84-88 — ಸೂರಾ ಯೂಸುಫ್
84وَتَوَلَّىٰ عَنْهُمْ وَقَالَ يَا أَسَفَىٰ عَلَىٰ يُوسُفَ وَابْيَضَّتْ عَيْنَاهُ مِنَ الْحُزْنِ فَهُوَ كَظِيمٌ
ಅನಂತರ ಯಾಕೂಬರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಹೇಳಿದರು “ಅಯ್ಯೋ ಓ ನನ್ನ ಯೂಸುಫ್" ದುಃಖ ಸಂಕಟದಿAದ ಅವರ ಕಣ್ಣುಗಳೆರಡು ಬಿಳುಪಾಗಿ ಬಿಟ್ಟಿದ್ದವು, ಮತ್ತು ಅವರು ತೀವ್ರ ದುಃಖವನ್ನು ಅದುಮಿಟ್ಟುಕೊಂಡಿದ್ದರು.
85قَالُوا تَاللَّهِ تَفْتَأُ تَذْكُرُ يُوسُفَ حَتَّىٰ تَكُونَ حَرَضًا أَوْ تَكُونَ مِنَ الْهَالِكِينَ
ಅವರ ಮಕ್ಕಳು ಹೇಳಿದರು; ಅಲ್ಲಾಹನಾಣೆ ನೀವಂತು ಸದಾ ಯೂಸುಫ್‌ನನ್ನು ನೆನೆಸುತ್ತಲೇ ತಮ್ಮನ್ನು ಕರಗಿಸಿಬಿಡುವಿರಿ ಅಥವಾ ನಾಶಗೊಳಿಸಿಕೊಳ್ಳುವಿರಿ.
86قَالَ إِنَّمَا أَشْكُو بَثِّي وَحُزْنِي إِلَى اللَّهِ وَأَعْلَمُ مِنَ اللَّهِ مَا لَا تَعْلَمُونَ
ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು ನೀವು ತಿಳಿದಿಲ್ಲದ್ದನ್ನು ಅಲ್ಲಾಹನ ಕಡೆಯಿಂದ ನಾನು ತಿಳಿದಿದ್ದೇನೆ.
87يَا بَنِيَّ اذْهَبُوا فَتَحَسَّسُوا مِن يُوسُفَ وَأَخِيهِ وَلَا تَيْأَسُوا مِن رَّوْحِ اللَّهِ ۖ إِنَّهُ لَا يَيْأَسُ مِن رَّوْحِ اللَّهِ إِلَّا الْقَوْمُ الْكَافِرُونَ
ಓ ನನ್ನ ಪುತ್ರರೇ ನೀವು ಹೋಗಿ ಯೂಸುಫ್ ಮತ್ತು ಅವನ ಸಹೋದರನನ್ನು ಹುಡುಕಿರಿ ಮತ್ತು ನೀವು ಅಲ್ಲಾಹನ ಕೃಪೆಯಿಂದ ನಿರಾಶರಾಗದಿರಿ. ನಿಸ್ಸಂಶಯವಾಗಿಯೂ ಸತ್ಯನಿಷÉÃಧಿಗಳ ಹೊರತು ಅಲ್ಲಾಹನ ಕೃಪೆಯಿಂದ ಬೇರಾರೂ ನಿರಾಶರಾಗಲಾರರು.
88فَلَمَّا دَخَلُوا عَلَيْهِ قَالُوا يَا أَيُّهَا الْعَزِيزُ مَسَّنَا وَأَهْلَنَا الضُّرُّ وَجِئْنَا بِبِضَاعَةٍ مُّزْجَاةٍ فَأَوْفِ لَنَا الْكَيْلَ وَتَصَدَّقْ عَلَيْنَا ۖ إِنَّ اللَّهَ يَجْزِي الْمُتَصَدِّقِينَ
ಅನಂತರ ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಹೇಳಿದರು; ಓ ರಾಜನೆ ನಮಗೂ ನಮ್ಮ ಕುಟುಂಬಕ್ಕೂ ಸಂಕಷ್ಟ ಭಾದಿಸಿದೆ, ಮತ್ತು ನಾವು ಅತ್ಯಲ್ಪ ಬಂಡವಾಳದೊAದಿಗೆ ಬಂದಿರುತ್ತೇವೆ. ಆದ್ದರಿಂದ ನೀವು ನಮಗೆ ಸಂಪೂರ್ಣ ಧಾನ್ಯವನ್ನು ನೀಡಿರಿ, ಮತ್ತು ನಮ್ಮ ಮೇಲೆ ದಾನ ಧರ್ಮವನ್ನು ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನ-ಧರ್ಮ ನೀಡುವವರಿಗೆ ಪ್ರತಿಫಲವನ್ನು ನೀಡುವನು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
86ಆಯತ್
ಅನುವಾದ — ಯೂಸುಫ್ 86
ಸೂರಾ ಯೂಸುಫ್ ಆಯತ್ 86 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು…ಸೂರಾ ಆಯತ್ 86/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 84–88. ಕನ್ನಡ ಅರ್ಥ: தமிழ்.
ಸೂರಾ ಯೂಸುಫ್
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 29, 2026
Don't forget us in your sincere prayers


